August 1, 2017success story ಬದುಕಿನ ಚಕ್ರಕ್ಕೆ ವೇಗ ಕೊಟ್ಟ ಯೋಜನೆ ಇಂತಹ ಸಣ್ಣ ಪ್ರಮಾಣದ ವ್ಯಾಪಾರಿಗಳ ನಿಜ ಜೀವನವನ್ನು ಹೊಕ್ಕು ನೋಡಿದಾಗ ಅದ್ಭುತವಾದ ಕಥೆಗಳು ಸಿಗುತ್ತವೆ. ಅವರ ಸಂಸಾರ ನಡೆಯುವುದೇ ಈ ವ್ಯಾಪಾರದಿಂದ ಇಂತಹ ವ್ಯಾಪಾರಿಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಸವಿತ ಗಂಗಾಧರ ದಂಪತಿಗಳು