December 2, 2017December 3, 2017Agriculture, success story ಸಮೃದ್ದ ಹಾರಕ ಕೃಷಿ ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠರದು ಹದಿನಾರು ಎಕರೆ ಜಮೀನು. ಹತ್ತು ಎಕರೆ ಮೆಕ್ಕೆ ಜೋಳ, ಅರ್ಧ ಎಕರೆ ಶೇಂಗಾ, ಒಂದು ಎಕರೆ ಮೆಣಸು, ಅರ್ಧ ಎಕರೆ ಜಾನುವಾರುಗಳಿಗೆ ಮೇವಿನ ಹುಲ್ಲು, ಎರಡು ಎಕರೆ ತರಕಾರಿ ಕೃಷಿ ಮಾಡುತ್ತಾರೆ.