ನವಣೆ ನೀಗಿಸಿತು ಬರದ ಭವಣೆ
Posted onದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.