Agriculture

ಸಜ್ಜೆ ಬಿತ್ತಿ ಗೆದ್ದರು ನಾಗಪ್ಪ

Posted on

ನಾಗಪ್ಪ ಕೊತ್ಲಪ್ಪ ಬಾರಕೇರ್ ಇವರೇ ಸಜ್ಜೆ ಬಿತ್ತಿ ಗೆಲುವಿನ ನಗು ಬೀರಿದವರು. ಇವರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ನೀಲಗುಂದ ಗ್ರಾಮದವರು. ಒಂದು ಎಕರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾರ್ಗದರ್ಶನದಲ್ಲಿ ಸಜ್ಜೆ ಬೆಳೆದಿದ್ದರು.