Dharmasthala

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ನೂತನ ಕಟ್ಟಡ ಉದ್ಘಾಟನೆ.

Posted on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಸಂಸ್ಥೆ ಇದರ ನೂತನ ಕಟ್ಟಡ ಉದ್ಘಾಟನೆಯನ್ನು ದಿನಾಂಕ 21-12-2017 ರಂದು ಧರ್ಮಸ್ಥಳ ಧರ್ಮಾಧಿಕಾರಿಯವರು ಪರಮ ಪೂಜ್ಶ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದು ಇದರ ಪ್ರಯುಕ್ತ ಗಣಹೋಮ ˌ ವಾಸ್ತು ಹೋಮ ಈ ದಿನ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನ್ಶ ಕಾರ್ಯನಿರ್ವಾಹಕ ನಿರ್ದೇಶಕರಾದ  ಡಾ|ಎಲ್ ಹೆಚ್ ಮಂಜುನಾಥ್  ˌ JSS ಶಿಕ್ಷಣ ಸಂಸ್ಥೆಗಳ ಮಾನ್ಶ ಕಾರ್ಯದರ್ಶಿಯಾದ ಡಾ| ನ. ವಜ್ರ ಕುಮಾರ್ ˌ ಸಂಸ್ಥೆಯ ಎಲ್ಲಾ […]

Agriculture

ಸಜ್ಜೆ ಬಿತ್ತಿ ಗೆದ್ದರು ನಾಗಪ್ಪ

Posted on

ನಾಗಪ್ಪ ಕೊತ್ಲಪ್ಪ ಬಾರಕೇರ್ ಇವರೇ ಸಜ್ಜೆ ಬಿತ್ತಿ ಗೆಲುವಿನ ನಗು ಬೀರಿದವರು. ಇವರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ನೀಲಗುಂದ ಗ್ರಾಮದವರು. ಒಂದು ಎಕರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾರ್ಗದರ್ಶನದಲ್ಲಿ ಸಜ್ಜೆ ಬೆಳೆದಿದ್ದರು.

News

ಹೈನುಗಾರಿಕಾ ತರಬೇತಿ ಕಾರ್ಯಾಗಾರ

Posted on

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|. ಎಲ್. ಎಚ್. ಮಂಜುನಾಥ್ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 5 ದಿನಗಳ ‘ಹೈನುಗಾರಿಕೆ’ ತರಬೇತಿಯನ್ನು ಉದ್ಘಾಟಿಸಿದರು.

News

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ನವೆಂಬರ್-2017

Posted on

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ನವೆಂಬರ್-2017. ಹಿರಿಯೂರು ತಂಪು ಪಾನೀಯ ಮತ್ತು ಹಣ್ಣಿನ ಜಾಮ್ ತಯಾರಿಕಾ ತರಬೇತಿ, ಹೀಗೆ ಇನ್ನಿತರ ಕಾರ್ಯಕ್ರಮಗಳ ವರದಿ.

Agriculture

ನವಣೆ ನೀಗಿಸಿತು ಬರದ ಭವಣೆ

Posted on

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.

News

ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿವಾಹನ ಚಾಲನಾ ತರಬೇತಿ ಕಾರ್ಯಕ್ರಮ

Posted on

ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ 1 ತಿಂಗಳು ವಾಹನ ಚಾಲನೆಯ ಬಗ್ಗೆ ಡ್ರೈವಿಂಗ್ ಸ್ಕೂಲ್ ಮುಖಾಂತರ ತರಬೇತಿ.

Agriculture

ಸಿಹಿಯಾದ ಸಿರಿಧಾನ್ಯ ಕೃಷಿ

Posted on

ಸಿರಿಧಾನ್ಯವಾದ ನವಣೆ ಕೃಷಿ ಭವಣೆಯಿಲ್ಲದ್ದು. ಇದು ಸತ್ಯವೇ ಎಂದು ಪರೀಕ್ಷಿಸಬೇಕಿದ್ದರೆ ನೀವು ಸಿದ್ದರೆಡ್ಡಿ ಇವರನ್ನು ಮಾತಿಗೆಳೆಯಬೇಕು. ತಾವು ಬೆಳೆದ ನವಣೆ ಅಬ್ಬರಿಸಿ ಬೆಳೆದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.

Agriculture

ಸಮೃದ್ದ ಹಾರಕ ಕೃಷಿ

Posted on

ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠರದು ಹದಿನಾರು ಎಕರೆ ಜಮೀನು. ಹತ್ತು ಎಕರೆ ಮೆಕ್ಕೆ ಜೋಳ, ಅರ್ಧ ಎಕರೆ ಶೇಂಗಾ, ಒಂದು ಎಕರೆ ಮೆಣಸು, ಅರ್ಧ ಎಕರೆ ಜಾನುವಾರುಗಳಿಗೆ ಮೇವಿನ ಹುಲ್ಲು, ಎರಡು ಎಕರೆ ತರಕಾರಿ ಕೃಷಿ ಮಾಡುತ್ತಾರೆ.