NewsTraining

3 ದಿನದ ಸಿರಿ ಮಾರಾಟ ಕೇಂದ್ರ ಸ್ಥಾಪನೆ ಕುರಿತು ತರಬೇತಿ

ಶ್ರೀ ಧಮ೯ಸ್ಥಳ ಸಿರಿ ಸಂಸ್ಥೆಯ ಗ್ರಾಮೀಣ ಜನರ ಉತ್ಪಾದನಾ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಅಪೇಕ್ಷಿತರಿಗೆ 3 ದಿನದ ಸಿರಿ ಮಾರಾಟ ಕೇಂದ್ರ ಸ್ಥಾಪನೆ ಕುರಿತು ತರಬೇತಿ ಹಮ್ಮಿಕೊಳ್ಳಾಗಿತ್ತು. ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ/ಪ್ರಗತಿ ಬಂಧು/ ಜಂಟಿ ಭಾಧ್ಯತಾ ಸಂಘದ ಒಟ್ಟು 17 ಜನ ಸದಸ್ಯರು ರಾಯಾಪುರ ಧಾರವಾಡದ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಉಚಿತ ತರಬೇತಿಯನ್ನು 4 – 6 ಜನೇವರಿ ವರೆಗೆ ಭಾಗವಹಿಸಿ, ಇದರ ಪ್ರಯೋಜನ ಪಡೆದುಕೊಂಡರು. ಹಿರಿಯ ಅಧಿಕಾರಿ ವಗ೯, ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯತು. ಸಮಾರೋಪದಲ್ಲಿ ಧಾರವಾಡ ರೂಡಸೆಟಿ ನಿದೇ೯ಶಕರು ಭಾಗವಹಿಸುವ, ಮಾಗ೯ದಶಿ೯ಸಿ ಪ್ರಮಾಣಪತ್ರ ವಿತರಿಸಿದರು. ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಇವರು ಸಂಯೋಜಿಸಿದ್ದರು.

Leave a Reply

Your email address will not be published. Required fields are marked *