ಹೈನುಗಾರಿಕೆ ಕೌಶಲ್ಯಭಿವೃದ್ದಿ ತರಬೇತಿಯ ಕ್ಷೇತ್ರ ಭೇಟಿ
Posted onಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಹೈನುಗಾರಿಕೆ ತರಬೇತಿಯ ಜನ ಅಭ್ಯರ್ಥಿಗಳನ್ನು ಕುಸುಗಲ್ನ ಮಾದರಿ ಹೈನುಗಾರರಾದ ಮತ್ತು ಮಂಗಳಗಟ್ಟಿಯ ಯುವ ರೈತರಾದ ಪಾರ್ಮಗೆ ಕ್ಷೇತ್ರ ಭೇಟಿ.
ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಹೈನುಗಾರಿಕೆ ತರಬೇತಿಯ ಜನ ಅಭ್ಯರ್ಥಿಗಳನ್ನು ಕುಸುಗಲ್ನ ಮಾದರಿ ಹೈನುಗಾರರಾದ ಮತ್ತು ಮಂಗಳಗಟ್ಟಿಯ ಯುವ ರೈತರಾದ ಪಾರ್ಮಗೆ ಕ್ಷೇತ್ರ ಭೇಟಿ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಸುಣಕಲ್ಬಿದರಿ ವಲಯದಲ್ಲಿ ಸ್ವ-ಉದ್ಯೋಗ ವಿಚಾರ ಸಂಕೀರಣ ಹಾಗೂ ಆಟೋ ರಿಕ್ಷಾ ವಿತರಣಾ ಕಾರ್ಯಕ್ರಮವನ್ನು ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಇವರು ಉದ್ಘಾಟನೆ ನೆರೆವೇರಿಸಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಪ್ಪೇಲೂರು ವಲಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ. ಕಾರ್ಯಕ್ರಮದ ಉದ್ಘಾಟನೆ – ಮಾನ್ಯ ಶ್ರೀ ಕೆ.ಬಿ. ಕೋಳಿವಾಡ ಸ್ಪೀಕರ್ ಕರ್ನಾಟಕ ಸರಕಾರ.ರವರಿಂದ ನಡೆಯಿತು.
ನನ್ನ ಈ ಬೆಳವಣಿಗೆಗೆ ಧೈರ್ಯ ತುಂಬಿ ನನ್ನನ್ನು ಗುರುತಿಸಿ ಸ್ವ-ಉದ್ಯೋಗ ಮಾಡಬೇಕು ಎಂಬ ಹಂಬಲಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿರುವ ಧರ್ಮಸ್ಥಳ ಯೋಜನೆಗೆ ಸದಾ ಋಣಿಯಾಗಿರುತ್ತೇನೆ ಎನ್ನುತ್ತಾರೆ ನಂದಿನಿ.