Communnity Development

ಸಿಂದಗಿ – ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅನುದಾನ

Posted on

ಸಿಂದಗಿ ತಾಲೂಕಿನ ಕೋರವಾರ ವಲಯದ ಹಂದಿಗನೂರು ಕಾರ್ಯಕ್ಷೇತ್ರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಂಜೂರಾದ ರೂ. 1,00,000/- ಅನುದಾನ ಮೊತ್ತದ ಡಿ ಡಿ ಯನ್ನು ಮಾನ್ಯ ನಿರ್ದೇಶಕರು, ಯೋಜನಾಧಿಕಾರಿಗಳು, ಮೇಲ್ವಿಚಾರಕರು ದೇವಸ್ಥಾನದ ಆಡಳಿತ ಮಂಡಳಿಗೆ ವಿತರಿಸಿದರು.

Communnity Development

ಶಿರಸಿ – ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ

Posted on

ಶಿರಸಿ ಯೋಜನಾ ಕಚೇರಿಯಲ್ಲಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆ, ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ|| ಎಲ್.ಎಚ್.ಮಂಜುನಾಥ, ಪ್ರಾದೇಶಿಕ ನಿರ್ದೇಶಕರು: ಕೆ ಮಹಾವೀರ ಅಜ್ರಿ, ನಿರ್ದೇಶಕರು ಲಕ್ಷ್ಮಣ್ ಎಂ, ಯೋಜನಾಧಿಕಾರಿ ಜನಾರ್ಧನ್ ಹೆಚ್, ಬ್ಯಾಂಕ್ ಸಹಾಯಕ ಪ್ರಬಂಧಕರು ರಾಕೇಶ್ ಉಪಸ್ಥತಿರಿದ್ದರು.

Agriculture

ಭಾಲ್ಕಿ – ಕೃಷಿ ವಿಚಾರ ಸಂಕೀರ್ಣ

Posted on

ಭಾಲ್ಕಿ ತಾಲೂಕಿನ ಹಲಬರ್ಗಾ ವಲಯದ ಹಲಬರ್ಗಾ ಕಾರ್ಯಕ್ಷೇತ್ರದಲ್ಲಿ ನಡೆದ ಹಣ್ಣು ಹಂಪಲು ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಡಾ|| ಸಿದ್ದೇಶ್ವರ ಸ್ವಾಮೀಜಿಗಳಿಂದ ಉದ್ಘಾಟನೆ.

News

ಭಾಲ್ಕಿ – ನ್ಯಾಯಾಲಯಗಳ ಬಗ್ಗೆ ಮಾಹಿತಿ

Posted on

ಬಸವಕಲ್ಯಾಣ ತಾಲೂಕಾ ವ್ಯಾಪ್ತಿಯಲ್ಲಿ ಭಾಲ್ಕಿ ತಾಲೂಕಿನ ದಾಡಗಿ ವಲಯದ ಮರೂರು ಕಾರ್ಯಕ್ಷೇತ್ರದ ಮಹಿಳಾ ಜ್ಞಾನ ವಿಕಾಸ ಕೇಂದ್ರ ಸದಸ್ಯರಿಗೆ ನ್ಯಾಯಾಲಯಗಳ ಬಗ್ಗೆ ಮಾಹಿತಿ ನೀಡಲಾಯಿತು.

News

ಧಾರವಾಡದಲ್ಲಿ ಹೈನುಗಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆಯ ತರಬೇತಿ ಸಮಾರೋಪ

Posted on

ದಿನಾಂಕ 10.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಹೈನುಗಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆಯ ಐದು ದಿನಗಳ ತರಬೇತಿಗಳ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು.