ಅಂತರಾಷ್ಟ್ರೀಯ ಮಾದಕ ವಸ್ತು ವಿರೋದಿ ದಿನಾಚರಣೆ ಪ್ರಯುಕ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
Posted onವ್ಯಸನಮುಕ್ತ ಭಾರತದ ಕಡೆಗೆ ಹೆಚ್ಚು ಒತ್ತು ಕೊಡಿ- ಕಾರ್ಕಳ ಶಾಸಕ ಶ್ರೀ ವಿ. ಸುನೀಲ್ ಕುಮಾರ್
ವ್ಯಸನಮುಕ್ತ ಭಾರತದ ಕಡೆಗೆ ಹೆಚ್ಚು ಒತ್ತು ಕೊಡಿ- ಕಾರ್ಕಳ ಶಾಸಕ ಶ್ರೀ ವಿ. ಸುನೀಲ್ ಕುಮಾರ್
ಮಾದಕ ವಸ್ತುಗಳ ಸೇವನೆಯಲ್ಲಿ ಯುವ ಸಮುದಾಯವೇ ಹೆಚ್ಚು ಬಾಗಿಯಾಗುತ್ತಿರುವುದು ಆತಂಕಕಾರಿ ವಿಷಯ- ವಿ.ವಿಜಯಕುಮಾರ್ ನಾಗನಾಳ
ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ನಡೆಸುವ ಈ ಕಾರ್ಯಕ್ರಮ ರಾಷ್ಟ್ರವೇ ಗುರುತಿಸುವಂತಹ ಕಾರ್ಯಕ್ರಮವಾಗಿದ್ದು ದೇಶಕ್ಕೆ ಮಾದರಿಯಾಗಿದೆ.