NewsTraining

ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ.) ಇದರ ತರಬೇತಿ ಸಂಸ್ಥೆ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಲಾೈಲ, ಬೆಳ್ತಂಗಡಿಯ 2018-19 ಸಾಲಿನ ವಾರ್ಷಿಕ ವರದಿಯನ್ನು ಯೋಜನೆಯ ಅಧ್ಯಕ್ಷರಾದ ಡಾ||. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ, ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತೃಶ್ರೀ ಹೇಮಾವತಿ ಅಮ್ಮನವರು ಉಪಸ್ಥಿತರಿದ್ದರು. ಪ್ರಸ್ತುತ ವರ್ಷದಲ್ಲಿ 173 ತರಬೇತಿಗಳನ್ನು ನಡೆಸಿದ್ದು, 5543 ಮಂದಿ ತರಬೇತಿ ಯಾ ಮಾಹಿತಿಯನ್ನು ಪಡೆದಿರುತ್ತಾರೆ. ವಿಶೇಷವಾಗಿ ಯೋಜನೆಯ ಸಿಬ್ಬಂದಿಗಳಿಗೆ, ಸರಕಾರೇತರ ಸಂಸ್ಥೆಯ ಪ್ರತಿನಿಧಿಗಳಿಗೆ ಹಾಗೂ ಸರಕಾರಿ ಇಲಾಖೆಯ ತರಬೇತಿಗಳನ್ನು ಆಯೋಜನೆ ಮಾಡಿದ್ದು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ತರಬೇತಿ, ಗ್ರೇಡ್-1 ಕಾರ್ಯದರ್ಶಿಗಳ ತರಬೇತಿ, ನಲಿ-ಕಲಿ ಎನ್ನುವ ಶಿಕ್ಷಕರ ತರಬೇತಿಯನ್ನು ನಡೆಸಲಾಗಿದೆ ಹಾಗೂ ವಿವಿಧ ದೇಶದ ಮತ್ತು ರಾಜ್ಯದ ಸಂಸ್ಥೆಗಳ ಪ್ರತಿನಿಧಿಗಳು ಸಂದರ್ಶಿಸಿ ಸಂಸ್ಥೆಯ ಧ್ಯೆಯೋದ್ದೇಶಗಳ ಮಾಹಿತಿಯನ್ನು ಪಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ. ಬೂದಪ್ಪ ಗೌಡ, ಪ್ರಾಂಶುಪಾಲರಾದ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

6 thoughts on “ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ

  1. ಇದು ಸಮಾಜಿಕ ಸೇವೆ ಹೌದು ವಿದ್ಯಾಭ್ಯಾಸ ಮಾಡುತ್ತಿರುವವರು ಅರ್ಜಿ ಸಲ್ಲಿಸಿದ್ದು ಆಯ್ಕೆ ಆದರೆ ವಿದ್ಯಾಭ್ಯಾಸ।ಮುಂದುವರಿಸುತ್ತಾ।ಉದ್ಯೋಗ ಮಾಡಲು ಅವಕಾಶ। ಇದೆಯೇ

  2. Please I taking ur training were your office please inform me💐🙏🙏
    My contact number 8880030036 again please inform me
    I’ am NAGARAJ KANNAPURAHATTI RAICHUR qualified BA distinction between the 3 year back….

  3. Respcted sir/mam I am Ravi m malali frm savanur I cmplted my b.com in kles gh clg haveri just 2weeks ago and I serve in your society sri darmhstal rural developmnt and Iwant any job in this society so pls accept my reqst and ihave cmpltd Ncc&Nss also in my clg days sir pls accpt and give oppartunity to serve in your socity

  4. Respected sir,
    Myself mahalaxmi HS from kunigal my qualification is M.sc ,B.ed i have no experience in working in skdrdp my date of birth is 1988, but i am very much needed this job to lead my life in a betterway….so please accept my request and give me an opportunity to work …. I will be faithfull to you….
    Thank you

  5. ಮಾನ್ಯರೇ ಎಚ್ಆರ್ ಮೂರ್ತಿಯಾದ ನಾನು ಎಸ್ಕೆಡಿಆರ್ಡಿಪಿ ಸಂಸ್ಥೆಯಲ್ಲಿ ಸೇವಾ ಪ್ರತಿನಿಧಿ ಯಾಗಿ 6 ತಿಂಗಳುಗಳ ಕಾಲ ಸೇವೆಯನ್ನು ಮಾಡಿರುತ್ತೇನೆ ಕೆಲವು ಕಾರಣಗಳಿಂದ ಆ ಕೆಲಸವನ್ನು ಬಿಟ್ಟಿರುತ್ತೇನೆ ಪುನಹ ಈ ಸಂಸ್ಥೆಯಲ್ಲಿ ಕೆಲಸವನ್ನು ಮಾಡುವ ಹಂಬಲದಿಂದ ಕೆಲಸವನ್ನು ಕೋರಿ ಮನವಿಯನ್ನು ಮಾಡಿರುತ್ತೇನೆ ಮಾನ್ಯ ಯೋಜನಾಧಿಕಾರಿಗಳಿಗೆ

  6. Sir I’m minaxi koli I’m completed 2nd puc. And also I get 3years experience in the Shree Kshetr dharamastal instituete. And I’m interested in FS post.

Leave a Reply

Your email address will not be published. Required fields are marked *