ಲಾೈಲದಲ್ಲಿರುವ ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಕೇಂದ್ರದಲ್ಲಿ (ರಾಘವೇಂದ್ರ ಮಠದ ಬಳಿ) ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿಗಳನ್ನು ಅತೀ ಕಡಿಮೆ ಶುಲ್ಕದಲ್ಲಿ ನಿರಂತರವಾಗಿ ನೀಡುತ್ತಿದೆ. ಪ್ರಸ್ತುತ ವಿದ್ಯಾರ್ಥಿಗಳ ರಜಾ ಸಮಯದಲ್ಲಿ ವಿಶೇಷವಾಗಿ ಕಂಪ್ಯೂಟರ್ ಬೇಸಿಕ್, ಟ್ಯಾಲಿ, ವರ್ಡ್, ಎಕ್ಸೆಲ್, ಇಂಟನೆಟ್ ಮತ್ತು ಟೈಲರಿಂಗ್ ತರಬೇತಿಯನ್ನು ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಆಸಕ್ತರು ದಿನಾಂಕ: 29.02.2020ರೊಳಗಾಗಿ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಕೊಳ್ಳಬಹುದು. ಮೊದಲು ನೊಂದಾಯಿಸಿದವರಿಗೆ ಆದ್ಯತೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರು ಮತ್ತು ಅವರ ಮಕ್ಕಳಿಗೆ ವಿಶೇಷ ರಿಯಾಯಿತಿ ಇದೆ.
3 thoughts on “ವಿದ್ಯಾರ್ಥಿಗಳಿಗಾಗಿ ವಿಶೇಷ ಕಂಪ್ಯೂಟರ್ ತರಬೇತಿ”
Sir order copy yavag kuduthir. phone Ely message Ely. yavag joining date Ely please sir
Sir order copy yavag kuduthir. phone Ela message Ela. yavag joining date Ely please sir
yakrappa yaru post madtilla dayavittu fs post ge cal bandidre yaradru msg madi dec du ok pls