ಪೂಜ್ಯ ಖಾವಂದರು ಮೂಡಬಿದ್ರೆ ತಾಲೂಕಿನ ಪ್ರಗತಿ ಪರ ರೈತರ ಕೃಷಿ ತಾಕು ಭೇಟಿ ಮಾಡಿದರು ಮತ್ತು ಸಿಡ್ಬಿ ಸಾಲ ಪಡೆದು ಸಾಬೂನು ತಯಾರಿ ಘಟಕ ಮಾಡುತ್ತಿರುವ ಸಂಘದ ಸದಸ್ಯರ ಘಟಕ ಪರಿಶೀಲನೆ ಹಾಗೂ ಬ್ರಹ್ಮಾವರ ತಾಲೂಕಿನ ಸೇವಾಪ್ರತಿಗಳ ಸಭೆಯಲ್ಲಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ನಮ್ಮ ಯೋಜನೆಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಕರಾವಳಿ ಪ್ರಾದೇಶಿಕ ನಿರ್ದೇಶಕರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.