News

Workshop on Common Service Center Scheme organized by SKDRDP.

Rev. Dr. D. Veerendra Heggadeji inaugurated the CSC Workshop organized by SKDRDP.

In the programme Smt. Hemavathi V Heggade released the CSC Manual. Sri. Dinesh Kumar Tyagi, Managing Director, CSC e-Governance Services India Limited launched the SKDRDP CSC app. CSC official’s Sri. Avinash Tyagi, Chief Operating Officer, Unique Identification Authority of India (Adhar), Sri. Krishna Kumar Singh,Vice President, CSC e-Governance Services India Limited, Sri. Siddharth Singh,State Head, CSC e-Governance Services India Limited, Sri. Abhishek Ranjan,Chief Technical Officer, CSC e-Governance Services India Limited, Sri. Anil Kumar S S, Chief Operating Officer, SKDRDP, Sri. Shantharam R Pai, Finance Director, SKDRDP and others were present in the programme.

25th lakh E-Shram card was given to Manjunath Devadiga in the programme. Till now 25 lakh E-Shram card registrationhas has been done.

 

 

One thought on “Workshop on Common Service Center Scheme organized by SKDRDP.

  1. ಶ್ರೀ ವಿರೇಂದ್ರ ಪೂಜ್ಜರಿಗೆ ನಮಸ್ಕಾರಗಳು. ನಿಮ್ಮ ಜನಸೇವ ಬಗ್ಗೆ ಅಪಾರವಾದ ಗೌರವವಿದೆ.
    ಪೊಜ್ಜರಗೆ ತಿಳಿಸುದೇನೇಂದರೆ ನೀವು ಸಿ ಎಸ್‌ ಸಿ ಅಲ್ಲಿ ನಾಗರಿಕ ಸೇವ ಯೋಜನೆಯನ್ನು ಒಂಪ್ಪದವನ್ನು ಮಾಡಿಕೊಂಡಿದ್ದು ಸಂತೋ಼ಷ ವಿಷಯ ನಿಮ್ಮ ಜನಸೇವಗೆ ಅಬಾರಿ ಆಗಿದ್ದೇವೆ.
    ಆದರೆ ಕರ್ನಾಟಕ ದಲ್ಲಿ ಸಾವಿರಾರು csc vle ಗಳು 10 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಸರಿಯಾದ ಯೋಜನೆಗಳು ಮತ್ತು ಹೊಸ ಸೇವೆ ಗಳು ಈಗ 3 ವರ್ಷದಿಂದ csc ಅಲ್ಲಿ ಪ್ರಾರಂಭವಾಗಿವೆ.ಅವರ ಜೀವನ ಇವಾಗ ಸುದಾರಿಸಿಕೋಳ್ಳುತ್ತಿದ್ದೆ. 2 ವರ್ಷ ಕೋರನಾ ದಿಂದ ಜೀವನವನ್ನು ಕಷ್ಟದಲ್ಲಿ ಇತ್ತು.
    ನೀವು ಪ್ರಾರಂಭ ಮಾಡಿದ csc ಸೆಂಟರನಿಂದ ಹಲವಾರ ( vle ) ವಿ ಎಲ್‌ ಇ ಗಳಿಗೆ ತೊಂದರೆ ಆಗಿದೆ ಪೂಜ್ಜ ರೇ
    ನಿಮ್ಮ csc ಯಿಂದ ಯೋಜನೆಗಳನ್ನು ಉಚಿತವಾಗಿ ನೀಡುತ್ತಿದ್ದಿರಿ. ಸಂತೋಷ ವಿಷಯ. ಆದರೆ ನಿಮ್ಮ ಅಪರೇಟ ಗಳಿಗೆ ನೀವು ಸ್ಯಾಲರಿ ಕೊಡುತ್ತಿದ್ದರಿ. csc vle ಗಳಿಗೆ ಯಾವದೇ ರೀತಿ ಸ್ಯಾಲರಿ ಇಲ್ಲ ಪೂಜ್ಜ ರೇ ಅವರು ಹತ್ತು ರೂಪಾಯಿ ಲಾಭಕ್ಕಾಗಿ ಮುಂಜಾನೆ ಯಿಂದ ಸಂಜೆವರಗೆಯಿರುತ್ತಾರೆ. ಲಕ್ಷ ರೂಪಾಯಿ ಖರ್ಚು ಮಾಡಿ ಸಾಮಾನು ತಂದು ಕೆಲಸ ಮಾಡುತ್ತಿದ್ದರು. ನಿಮ್ಮಉಚಿತ ಸೇವೇ ಇಂದ ಹಲವಾರು csc vle ಗಳು ಬೀದಿ ಬರುವ ಸ್ಥಿತಿ ಯಾಗಿದೆ.
    ಆದರೆ ನೀವು ಯಾವ ಊರಲ್ಲಿ csc ಸೆಂಟರಗಳು ಇಲ್ಲ ಅಲ್ಲಿ ನೀವು ಪ್ರಾರಂಭ ಮಾಡುತ್ತಾರೆ ಎಂದು csc vle ಗಳು
    ಬಾವಿಸಿದ್ದರು. ಆದರೆ ಆ ರೀತಿ ಯಾಗಿಲ್ಲ ಪೂಜ್ಯರೇ ಎಲ್ಲಾಕಡೆ ಪ್ರಾರಂಭವಾಗಿದೆ.
    ಪೂಜ್ಯರೇ ಇವತ್ತು csc ಇಷ್ಟು ಹೆಮ್ಮರವಾಗಿ ಬೆಳೆಯಳು ಹಲವಾರು csc vle ಗಳ ಪರಿಶ್ರಮವಿದೆ.
    ಅವರ ಜೀವನ ನಿಮ್ಮ ಕೈಯಲ್ಲಿ ಇದೆ.
    ದಯವಿಟ್ಟು csc ಸೆಂಟರ ಎಲ್ಲಿ ಇದೆ. ಅಲ್ಲಿ ನಿಮ್ಮ csc ಸೆಂಟರನ್ನು ತೆಗೆದುಹಾಕಬೇಕು ಎಂದು ತಮ್ಮಲ್ಲಿ
    ಬೇಡಿಕೋಳ್ಳುತ್ತಿದ್ದೆವೆ.
    ನಮಸ್ಕಾರಗಳು ಪೂಜ್ಯರೇ.

Leave a Reply

Your email address will not be published. Required fields are marked *