4 thoughts on “428th Rejuvenated lake Handover.

 1. ನಮಸ್ತೆ ಸರ್, ನಾನು ನಾರಾಯಣ ಎಸ್ ವಿ ಸಾದಮಾರನಹಳ್ಳಿ ಗ್ರಾಮವಾಸಿಯಾಗಿದ್ದು
  ಮಾಡಬಾಳು ಹೋಬಳಿ
  ಮಾಗಡಿ ತಾಲೂಕು ರಾಮನಗರ ಜಿಲ್ಲೆ ಯಲ್ಲಿ ವಾಸವಿರುತ್ತೇನೆ
  ಮಾನ್ಯರೇ ವಿಷಯವೇನೆಂದರೆ ನಮ್ಮೂರಲ್ಲಿ ಸರ್ವೇ ನಂಬರ್ 6 ಮತ್ತು 9ರಲ್ಲಿ ಜಂಟಿಯಾಗಿ ಕೆರೆ ಇದ್ದು ಸುಮಾರು 40 ರಿಂದ 50 ಎಕರೆ ಬರುತ್ತದೆ ಈ ಕೆರೆಯ ಆಳವಾಗಿದ್ದು ಅಗಲವೂ ಇದೆ, ಪೂರ್ತಿಯಾಗಿ ಮಣ್ಣು ತುಂಬಿದೆ ಮತ್ತು ಕೆರೆಯ ಸುತ್ತಲೂ ಯಾರು ಮಣ್ಣನ್ನು ತೆಗೆದಿರುವುದಿಲ್ಲ ಇಲ್ಲಿ ಹಳ್ಳಕ್ಕೆ ಕೆರೆಕಟ್ಟಿರುವುದರಿಂದ ಹಳ್ಳದ ಆಚೆ ಈಚಿನ ದೊಡ್ಡ ದಿಬ್ಬಗಳು ಬೆಟ್ಟದಂತಿವೆ ಇವು ಬಿಳಿ ಮತ್ತು ಚೆಟ್ರು ಮಣ್ಣಾಗಿರುತ್ತದೆ ಈ ಕೆರೆಯು 2006ರಲ್ಲಿ ಕಟ್ಟಡದ ಕಾರ್ಯ ಮುಕ್ತಾಯವಾಗಿರುತ್ತದೆ 2006ರಿಂದ 2022 ರವರೆಗೆ ಕೆರಿಯ ಅರ್ಧ ಭಾಗವೂ ನೀರು ಬಂದಿರುವುದಿಲ್ಲ ಯಾವಾಗಲೂ ಡೆಡ್ ಸ್ಟೋರೇಜ್ ನಲ್ಲಿ ಇರುತ್ತದೆ ಬೇಸಿಗೆಯಲ್ಲಿ ನೀರು ಒಣಗಿ ಹೋಗುತ್ತದೆ, ತಾವು ದಯಮಾಡಿ ಈ ಕೆರೆಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಈ ಸಣ್ಣ ರೈತನ ಕೋರಿಕೆ
  ಈ ಕೆರೆಯು ಎತ್ತರ ಪ್ರದೇಶದಲ್ಲಿದ್ದು ಎರಡು ಬೆಟ್ಟಗಳ ನಡುವೆ ಇದೆ ಕೆರೆ ತುಂಬಿದರೆ ಸುತ್ತಲಿನ ಎಂಟು ಹಳ್ಳಿಗಳಿಗೆ ನೀರು ಒದಗಿಸುತ್ತದೆ ವ್ಯವಸಾಯಕ್ಕೆ ಮತ್ತು ಅಂತರ್ಜಲ ಮಟ್ಟವು ಕಡಿಮೆ ಎಂದರೆ 15 ಹಳ್ಳಿಗಳವರೆಗೆ ಹೆಚ್ಚುತ್ತದೆ
  ಈ ಕೆರೆಯ 20000 ರಿಂದ ಕಟ್ಟಿದಾಗ ನಿಂದಲೂ ಇದುವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಒಂದು ಹಾಳು ಪಾಳು ಬಿದ್ದ ಗುಂಡಿಯ ಅಂತಿದೆ ತಾವು ಒಂದು ಬಾರಿ ಕೆರೆ ನೋಡಿದರೆ ತಮ್ಮ ಅಭಿವೃದ್ಧಿ ಕಾರ್ಯ ಈ ಜಗದಲ್ಲಿ ಮಾಡಲೇಬೇಕೆಂದು ನಿಮಗೆ ಅನಿಸುತ್ತದೆ ಎಂದು ನನ್ನ ಅನಿಸಿಕೆ
  ಧನ್ಯವಾದ
  ವಂದನೆಗಳೊಂದಿಗೆ
  .. ನಾರಾಯಣಗೌಡ ಎಸ್ ವಿ

  1. ಈ ವರ್ಷದ
   ಇಂಥ ರಣ ಮಳೆಯಲ್ಲೂ ಸಹ ಕೆರೆಯ ಅರ್ಧ ಭಾಗ ನೀರು ಕೂಡ ಬಂದಿಲ್ಲ

Leave a Reply

Your email address will not be published. Required fields are marked *