News

MOU for CT Scan Machine

Under the guidance of Rev. Shri. D. Veerendra Heggade, SKDRDP B.C. Trust® has installed total 4 CT scan machines worth Rs. 6 crores in the selected hospitals to get scanning facilities easily to the rural people.

In the Year 2023-24, Rev. Shri. D. Veerendra Heggade handed over the MOU for CT scan machine to the medical officers of Spandana Hospital, Mandya.

The Chief Executive Officer Dr. L.H. Manjunath and other officials were present on this occasion.

42 thoughts on “MOU for CT Scan Machine

  1. ನನ್ನ ಊರು ರವಡಕುಂದ ತಾಲೂಕು ಸಿಂದನೂರ್ ಜಿಲ್ಲಾ ರಾಯಚೂರು ನನ್ನ ಸಂಘದ ಹೆಸರು ಯುವರಾಜ್ ನಮ್ಮ ಊರಿನಲ್ಲಿ ಚೆನ್ನಾಗಿ ನಡೆದುಕೊಂಡು ಹೋಗುತ್ತಾ ಇದೆ ಧರ್ಮಸ್ಥಳದ ಗುಂಪಿನಲ್ಲಿ ಅಧಿಕಾರಿಗಳು ಮತ್ತು ಕೋಶಾಧಿಕಾರಿಗಳು ಚೆನ್ನಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ಧರ್ಮಸ್ಥಳದ ಗುಂಪಿನ ಬಗ್ಗೆ ವಿವರಣೆ ಜನರಿಗೆ ತಿಳಿಸುತ್ತಿದ್ದಾರೆ ನಮ್ಮೂರಿನಲ್ಲಿ ಯಾವುದು ತೊಂದರೆ ಇಲ್ಲ ಎಲ್ಲಾ ಚೆನ್ನಾಗಿ ನಡಿತಾ ಇದೆ ಧರ್ಮಸ್ಥಳ ಗುಂಪಿನಿಂದ ನಮ್ಮ ಗ್ರಾಮದ ಜನರಿಗೆ ಅನುಕೂಲವಾಗಿದೆ ಧರ್ಮಸ್ಥಳದ ಮಂಜುನಾಥ್ ಸರ್ ಹೆಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಇಂತಿ ನಿಮ್ಮ ಹೆಚ್ ವಲಿಬಾಷ

    1. ಬಡವರಿಗೆ ಆಸರೆ ಆಗಿರುವ ಏಕೈಕ ಸಂಘ ಅಂದ್ರೆ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ ಇದು ಓಂ ಶ್ರೀ ಮಂಜುನಾಥ್ ಸ್ವಾಮಿ ದಯೆ ಇಂದ ಹೀಗೆ ಹೆಸರಾಂತ್ವಾಗಲಿ ಸರ್ ಅಭಿನಂದನೆಗಳು ಸರ್

  2. SIR,OUR SANGHA NAME IS “SHOWRYA ” ID 1074432 CHITRADURGA, WE USEFULLY FOR ME & OUR GROUPS IN 10 MEMBERS THANK YOU SIR

  3. ನನ್ನ ಊರು ಕಂಪ್ಲಿ, ಬಳ್ಳಾರಿ ತಾಲೂಕು ನಮ್ಮ ಗುಂಪಿನ ಹೆಸರು ಕಾಮಧೇನು ಗುಂಪಿನ ಅಧಿಕಾರಿಗಳು ಕೋಶಾಧಿಕಾರಿಗಳು ಚೆನ್ನಾಗಿ ವಿವರಣೆ ನೀಡುತ್ತಿದ್ದಾರೆ ತುಂಬಾ ಅನುಕೂಲವಾಗಿದೆ ಧರ್ಮಸ್ಥಳದ ಗುಂಪು ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರಿಗೆ, ಮಂಜುನಾಥ್ ಸರ್‌ಗೆ ಹೃತ್ಪೂರ್ವಕವಾದ ನಮಸ್ಕಾರಗಳು ಇತಿ ನಿಮ್ಮ ಯಮನಮ್ಮ

  4. ಶಿಡ್ಲಘಟ್ಟ ತಾಲ್ಲೂಕ್ ಚಿಕ್ಕ ಬಳ್ಳಾಪುರ ಜಿಲ್ಲೆ ಯ ಸಾದಲಿ ಇಲ್ಲಿ ದರ್ಮಸ್ಥಳ ದರ್ಮಾಧಿಕಾರಿ ವೀರೇಂದ್ರ ಹೆಗಡೆ ಯವರು ಮಾರ್ಗದರ್ಶನ ಮಾತೃಶ್ರೀ ಅಮ್ಮನ ಆಶೀರ್ವಾದ ಈ ಬಾಗದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಜನರಿಗೆ ಧನ ಸಹಾಯ,ಅರೋಗ್ಯ, ವಾತ್ಸಲ್ಯ,ಸ್ವಚ್ಛತಾ,ಕಾರ್ಯಕ್ರಮಗಳ್ಳು,ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಪಾನ ಮುಕ್ತ ಕೇಂದ್ರಗಳು, ಹಾಲಿನ ಡೈರಿಗಳ್ಳಿಗೆಸಹಾಯದನ,ದೇವಸ್ಥಾನಗಳ್ಳಿಗೆ ಸಹಾಯದನ, ಸ್ಕೂಲ್ಗಳ್ಳಿಗೆ ಪಿಟೋಪಾಕರಣ್ಣ, ಗೆಸ್ಟ್ಟೀಚರ್, ಸರಕಾರ ಮಾಡಲು ಸಹ ಸಾಧ್ಯವಿಲ್ಲದ ಕೆಲಸ ಧರ್ಮಸ್ಥಳ ಸಂಸ್ಥೆ ಈ ಕಾರ್ಯಕ್ರಮಗಳ್ಳನು ಮಾಡುತಿರುವುದು ತುಂಬಾ ಸಂತೋಷದ ಸಂಗತಿ ಈ ಎಲ್ಲಾ ಕಾರ್ಯಕ್ರಮಗಳು ಮಾಡುತಿರುವ ನಿಮ್ಮಗೆ ತುಂಬಾ ಹೃದಯದ ಧನ್ಯವಾದಗಳು 🙏🏽🙏🏽🙏🏽🌹👏🏽👏🏽👏🏽👏🏽👏🏽🇮🇳🇮🇳🇮🇳🇮🇳

      1. ನಾನು ಒಬ್ಬ ಬಡ ಕುಟುಂಬ ನಮ್ ಅಪ್ಪ ಅಮ್ಮ ಅವ್ರೋದು ಅಶೆ ಚಿಕ್ಕ ಮನೆ ಮಾಡಬೇಕು ಅಂತ e ಸಂಗದ ಲಿ 25000 ಲಕ್ಷ ಸಾಲ ಮಾಡಿ onedu ಚಿಕ್ಕ ಮನೆ madive ತುಬ್ಬ ಸಹಾಯ ಮಾಡಿ ಧರ್ಮ ಸ್ಥಳಸಂಗ ಧನ್ಯವಾದಗಳು

    1. Namaskar Namma Uru Hubballi Hosur Nagarada SUBRAMANYAM Sangh da y’all Padadikarigalu Seri Nammellar Kasta Bageharisalu DARMASTA LA Sanghadinda Paded Sala Thumba Anukulvagide. Namma Sangha kke Baruv AKKAMAHADEVE Olleya Anubhava Idda Madam Prati Varada Meeting Nalli Hajaragi Yallarannu Serisi Sangha Nadesuttare.

      AKKAMAHADEVI Avarige Mattu Yalla Sanghada Adhikarigalige Mattu SUBRA MANYA Sangha Dind Dhanyavad shalu.

  5. ನಮಸ್ಕಾರ ನಮ್ಮ ಉರು ಶಿಕಾರಿಪುರ ವಿನಾಯಕ ನಗರದ ಚಾಂದ್ ಬೀಬಿ ಸಂಗ ದ ಎಲ್ಲ ಪದಾಧಿಕಾರಿಗಳು ಸೇರಿ ನಮ್ಮೆಲ್ಲರ ಕಷ್ಟ ಬಗೆಹರಿಸಲು ಧರ್ಮಸ್ಥಳ ಸಂಗ ದಿಂದ ಪಡೆದ ಸಾಲ ನಮಗಳಿಗೆಲ್ಲ ತುಂಬಾ ಅಂಕೂಲ ಆಗಿದೆ ಮತ್ತು ನಮ್ಮ್ ಸಂಘಕ್ಕೆ ಬರುವ ನಗಿeನಮೆಡ0 ನವರು ತುಂಬಾ ಒಳ್ಳೆ ಅನುಭವ ಇದ್ದ ಮೇಡಂ ಮತ್ತೂ ಪ್ರತಿ ವಾರದ ಮೀಟಿಂಗ್ ನಲ್ಲಿ ಹಾಜರಾಗಿ ಎಲ್ಲರನ್ನೂ ಸೇರಿಸಿ ಸಂಘ ನಡೆಸುತ್ತಾರೆ ನಗೀನ ಮೇಡಂ ರವರಿಗೆ ಮತ್ತು ಸಂಘದ ಎಲ್ಲ ಅಧಿಕಾರಿಗಳಿಗೆ ಚಾಂದ್ ಬೀಬಿ ಸಂಘದ ವತಿಯಿಂದ ಧನ್ಯ ವಾದ ಗಳು

    1. Shri manjunathan ashirwadh hagu sri virendr hagade avar margadarshanadalli nadeyuva e sanghdinda nanu nann snehitaru hagu nanna kutumba ig valle sukadinda jeevan madutiddeve yav janm bandaru yeste janma sikkidaru e manjunathan ashirwadh namm mele sadha huge irli endu kelikolluttene JAI SRIRAM SANGH MADAWAL ID NO1021078

  6. Shree Shivam sangadinda sushma Kurtakoti.. Thanku guruji namage e sangha dinda tumba sahaya aagide guruji ..om shre manjunatha namah 🙏🙏🙏💐💐💐

  7. ನನ್ನ ಹೆಸರು ನಾಗಭೂಷಣ್ ಎಚ್, ನಾನು ಶ್ರೀ ಭಗತ್ ಸಿಂಗ್ ಸಂಘದ ಸದಸ್ಯನಾಗಿದ್ದು, ನಮ್ಮ ಊರು ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲ್ಲೂಕಿನ, ಪರಶುರಾಮಪುರ, ಪರಶುರಾಮಪುರ C ವಲಯದಲ್ಲಿ ನಾನು. ನಮ್ಮ ಸಂಘ ಸೇರ್ಪಡೆ ಆಗಿದ್ದು, ಈ ಭಾಗದಲ್ಲಿನ ಘಟಕಾಧ್ಯಕ್ಷರು ಎಂ ಈಶ್ವರಪ್ಪ ಸರ್ , ಸೇವಾಪ್ರತಿನಿಧಿ ಅನುರಾಧ madum, ಹಾಗೂ ಮಂಜುನಾಥ್ ಗೊಂಡ ಮೇಲ್ವಿಚಾರಕರಾದ ಇವರುಗಳ ಸಹಕಾರದಿಂದ ನಮ್ಮ ಭಾಗದಲ್ಲಿನ ಹಲವಾರು ಜನಗಳಿಗೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ, ನಮ್ಮೆಲ್ಲರ ಅಚ್ಚುಮೆಚ್ಚಿನ, ಜನಾನುರಾಗಿ, ಜನಪರ ಕಾಳಜಿ ಇರುವ ಅಪರೂಪದ ಆಧುನಿಕ ದೈವ ರಾದ ಶ್ರೀ ವೀರೇಂದ್ರ ಹೆಗ್ಗಡೆ ಅಪ್ಪಾಜಿಯವರ ಆಶೀರ್ವಾದ ಗಳನ್ನು ಬಹಳಷ್ಟು ಶ್ರದ್ದಾ ಭಕ್ತಿಯಿಂದ, ನಿಷ್ಠೆಯಿಂದ, ಯೋಜನೆಗಳೆಲ್ಲವನ್ನು, ನಮ್ಮೆಲ್ಲರಿಗೂ ಪ್ರಾಮಾಣಿಕವಾಗಿ ತಲುಪುವಂತೆ, ಶ್ರಮಿಸುತ್ತ, ನಮ್ಮ ಭಾಗದಲ್ಲಿರುವ ಬಡತನವನ್ನು ತಕ್ಕಮಟ್ಟಿಗೆ ಸುಧಾರಿಸುತ್ತ, ಪ್ರತಿಯೊಬ್ಬರೂ ಸಮಾನವಾಗಿ ಸಮಾಜದಲ್ಲಿ ಬಾಳ್ವೆ ಮಾಡುವಂತೆ ಸಹಕರಿಸಿ, ನಿರಂತರ ಪರಿಶ್ರಮ ಹಾಕುತ್ತಿರುವ ತಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು 🙏🙏🙏🙏🙏🌹🌹🌹🌹🌹🌹🌹

  8. Not responsible for your reference manjunath swara Sangha kadri manglore lone not giving 5yers old member im your special supervisor not good please 🙏 check it Sangha kadri I’d number is 892256

  9. Dharmastala group help’s me a lot and I’m very self respect about my future..because of this dharmastala group..and I’m very happy..

  10. ಬಸವರಾಜ ಕೊಲ್ಲೂರುಕರ್
    ಬಿಜಾಸಪೂರ್ ಗ್ರಾಮ ಸುರಪುರ ತಾಲೂಕ ಯಾದಗಿರಿ ಜಿಲ್ಲೆ ಯ ಕಾಮನಬಿಲ್ಲು ಪ್ರಗತಿಬಂಧು ಸ್ವ ಸಹಾಯ ಸಂಘ gid 999147
    7ಜನ ಸದಸ್ಯರು ಇದ್ದ ಕಾರಣದಿಂದ ಕಾಮನಬಿಲ್ಲು ಅಂತ ನಾಮಕರಣ ಮಾಡಿದ್ದೇವೆ . ಈಗಾಲೇ ಒಂದು ಮುಕ್ಕಾಲು ವರ್ಷ ಮುಗಿದಿದೆ ಈ ಒಂದು ಸಂಘದಿಂದ ನಾವು 7ಜನರು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದೇವೆ. ಸುರಪುರ ವಲಯದಲ್ಲಿ ನಮ್ಮ ಒಂದು ಕಾಮನಬಿಲ್ಲು ಗುಂಪು ಒಳ್ಳೆ ಮಾದರಿಯಾದ ಗುಂಪು ಎಂಬುದು ಸಂಘದ ಮೇಲಾಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಾಗುತ್ತಿದೆ. ನಮಗೂ ಒಂದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ 7 ಜನರು ಸೇರಿಕೊಂಡು ಒಂದು ಸಣ್ಣ ಉದ್ಯಮ ಮಾಡಬೇಕು ಎಂಬ ಕನಸು ಇದೆ ಅದನ್ನು ಸಹಕಾರ ಗೊಲಿಸಲು ತಮ್ಮ ಅಧಿಕಾರಿಗಳು ಮತ್ತು SKDRDP ಸಹಾಯ ಸಹಕಾರ ನೀಡುತ್ತದೆ ಅನ್ನುವ ಭರವಸೆ ಇದೆ . ಇದೊಂದು ಬಡವರಿಗೆ ತುಂಬಾ ಸಹಾಯಕ ವಾಗಿ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿವಹಿಸುತ್ತಿರುವ ಒಂದು ಸಂಸ್ಥೆಯಾಗಿದೆ ಎಂದು ಹೇಳು ತುಂಬಾ ಕುಷಿ ಅನಿಸುತ್ತದೆ. ಧನ್ಯವಾದಗಳು

    ಸಂಯೋಜಕರು
    ಬಸವಾರಜ ಕೊಲ್ಲೂರುಕರ್
    ಬಿಜಾಸಪುರ ಗ್ರಾ. ಸುರಪುರ ತಾ.

    1. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲಿರುವ ನಿಮ್ಮ ಅಭಿಮಾನ ಹಾಗೂ ಭರವಸೆಗೆ ನಮ್ಮ ಸಂಸ್ಥೆಯ ವತಿಯಿಂದ
      ಹೃತ್ಪೂರ್ವಕ ಧನ್ಯವಾದಗಳು

  11. ನಮಸ್ಕಾರ ಗುರುಗಳಿಗೆ ನಾನು ಕಿಶೋರ್ ಬಾಡಕರ್ ಮಲ್ಲಿಕಾರ್ಜುನ ಸಂಘ ಕಾರವಾರ. ತಮ್ಮ ಆಶೀರ್ವಾದ ದಿಂದ ಬಡ ಜನರಿಗೆ ತುಂಬಾ ಉಪಯೋಗ ಆಗಿದೆ ತಮ್ಮ ಸಂಘ ನುಆ
    ನೂರಾರು ವರ್ಷಗಳ ಕಾಲ ಸ್ಥಾಯಿ ಆಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ

  12. ನಾನು ಒಬ್ಬ ಬಡ ಕುಟುಂಬ ಅವ್ರೋದು ಅಶೆ ಚಿಕ್ಕ ಮನೆ ಮಾಡಬೇಕು ಅಂತ e ಸಂಗದ ಲಿ 35000 ಲಕ್ಷ ಸಾಲ ಮಾಡಿ onedu ಚಿಕ್ಕ ಮನೆ madive ತುಬ್ಬ ಸಹಾಯ ಮಾಡಿ ಧರ್ಮ ಸ್ಥಳಸಂಗ ಧನ್ಯವಾದಗಳು

  13. ಬಡ ಕುಟುಂಬಗಳಿಗೆ ತುಂಬಾ ಅನಕೂಲಕರವಾಗಿದೆ. ದನ್ಯವಾದಗಳು 🙏

Leave a Reply

Your email address will not be published. Required fields are marked *