ಮುಪ್ಪಿಗೆ ಜಾರಿದಾಗ…..

Posted on Leave a commentPosted in Uncategorized, Women Empowerment

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್ ಡಾಕ್ಟ್ರೇ ಇತ್ತೀಚೆಗೆ ನನಗೆ ಗಂಟು ನೋವು ಜಾಸ್ತಿಯಾಗಿದೆ, ಬೇಗ ಸುಸ್ತಾಗ್ತದೆ, ಕೆಲಸ ಮಾಡಲಿಕ್ಕೆ ಕಷ್ಟ ಆಗ್ತದೆ, ಕೋಪ ಬೇಗ ಬರ್ತದೆ ಎಂದು ಉಷಾ ಡಾಕ್ಟರ್ ಹತ್ತಿರ ಹೇಳ್ತಾಳೆ. ‘ಇನ್ನೂ ಎನೇನೆಲ್ಲಾ ಮಾಡ್ಬೇಕು, ಆದರೆ ನನ್ನ ದೇಹ ನನಗೆ ಬೆಂಬಲ ಕೊಡ್ತಾ ಇಲ್ಲ’ ಅಂತ ಅನ್ನಿಸಿತು ಉಷಾಳಿಗೆ. ಎಷ್ಠೇ ವಯಸ್ಸಾದರೂ ಮನಸ್ಸು ಮತ್ತು ಹ್ರದಯ ಉತ್ಸಾಹಿ ಯುವಕರಂತೆ ಇರಬೇಕು ಎಂಬ ಮಾತಿನಂತೆ ಸಾಧನೆ ಮಾಡೋದಕ್ಕೆ, ಕನಸುಗಳನ್ನು ಕಾಣೋದಕ್ಕೆ ಮನಸ್ಸು ಹಾತೊರೆಯುತ್ತಿದ್ದರೆ, ದೇಹ […]

ಸಾಮಾಜಿಕ ಜವಾಬ್ಧಾರಿ ಎಂಬ ಮರೀಚಿಕೆ

Posted on Leave a commentPosted in Uncategorized

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್, ನಿದರ್ೆಶಕಿ, ಮಾನವ ಸಂಪನ್ಮೂಲ ಅಭಿವೃದ್ದಿ ವಿಭಾಗ. ಈ ಸೃಷ್ಠಿಯಲ್ಲಿ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಮೂಲಭೂತ ಹಕ್ಕುಗಳು ಇವೆ ಅಂತೆಯೇ ಮೂಲಭೂತ ಜವಾಬ್ಧಾರಿಗಳು ಇವೆ. ಹೆಚ್ಚಾಗಿ ನಾವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಹೋರಾಟ, ಮುಷ್ಕರ ಮತ್ತು ಜಾಥಗಳನ್ನು ನಿರಂತರ ನೋಡುತ್ತೇವೆ. ಆದರೆ ಮೂಲಭೂತ ಜವಾಬ್ಧಾರಿಗಳ ಉಲ್ಲಂಘನೆಯಾದಾಗ ಎನೂ ಆಗದಂತೆ ಇವೆಲ್ಲವೂ ಸಾಮಾನ್ಯ ಎಂಬಂತೆ ಇರುತ್ತೇವೆ. ಸಾಮಾಜಿಕ ಜವಾಬ್ಧಾರಿಯನ್ನು ನಾಗರೀಕರ ಸಾಮಾಜಿಕ ಜವಾಬ್ಧಾರಿ (civic social responsibility) ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ಧಾರಿ […]

ಸಕಾರಾತ್ಮಕ ಜೀವನವಿಧಾನ

Posted on Leave a commentPosted in Uncategorized

ಜೆರಿ ಒಂದು ರೆಸ್ಟೋರೆಂಟ್ನ ಮ್ಯಾನೇಜರ್. ಅವನದು ಎಂಥ ಆಶಾವಾದಿತ್ವದ ಮನೋಭಾವ ಎಂದರೆ ಅವನು ಸುಳಿದಾಡಿದಲ್ಲೆಲ್ಲ ಬೆಳಕು ಹರಡಿದಂತೆ,ತಂಗಾಳಿ ತೀಡಿದಂತೆ,ಚೈತನು ಉಕ್ಕಿ ಬಂದಂತೆ ಭಾಸವಾಗುತ್ತಿತ್ತು.ಸದಾ ತಮ್ಮ ವ್ಯಕ್ತಿತ್ವದಲ್ಲಿರುವ ಒಳ್ಳೆಯ ಅಂಶಗಳನ್ನೇ ಗುರುತಿಸುವ, ತಮ್ಮನ್ನು ಪ್ರೋತ್ಸಾಹಿಸುವ, ಪ್ರತಿಯೊಂದು ಸನ್ನಿವೇಶದ ಒಳ್ಳೆಯ ಮಗ್ಗುಲಿನತ್ತ ಗಮನ ಸೆಳೆಯುವ ಅಂಶವನ್ನು ಕಂಡರೆ ರೆಸ್ಟೋರೆಂಟ್ ನ ಕೆಲಸಗಾರರಿಗೆಲ್ಲ ತುಂಬ ಪ್ರೀತಿ. ಒಂದು ದಿನ ಜೆರಿಯನ್ನು ಒಬ್ಬರು ಕೇಳಿದರು. ನೀವು ಯಾವಾಗಲೂ ಸಕಾರಾತ್ಮಕವಾಗಿಯೇ ಆಲೋಚಿಸುತ್ತೀರಿ, ವತರ್ಿಸುತ್ತೀರಿ ಅದು ಹೇಗೆ? ಅದಕ್ಕೆ ಜೆರಿ ಹೇಳಿದನು ಪ್ರತಿದಿನ ಬೆಳಗ್ಗೆ ಏಳುವಾಗ […]

An article on “Women Empowerment through SHG Movement – SKDRDP Perspective”

Posted on Leave a commentPosted in Uncategorized

Empowerment:  what can be said as empowerment?  Empowerment is nothing but making people more confident, more informative, more knowledgeable so that they can lead their life independently.  The real empowerment results in People independently taking decisions, taking care of family, health, educate children, and invest in economic activity. Women Empowerment:   Among the developing countries, women […]

ರೈತರೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ..

Posted on Leave a commentPosted in Uncategorized

ಉಡುಪಿ:- ನಮ್ಮ ರಾಜ್ಯದಲ್ಲಿ ಹೆಚ್ಚಿನ ಕಡೆಗಳಲ್ಲಿ ರೈತರ ಆತ್ಮ ಹತ್ಯೆ ಯ ಕುರಿತು ಸಾಕಷ್ಟು ಪ್ರಕರಣಗಳು ನಡೆಯುತ್ತಿವೆ.ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆಗೆ ಆರ್ಥೀಕ ಕಾರಣಗಳಿವೆ ಎಂದು ಹೇಳಲಾಗುತ್ತಿದೆ.ಆದರೆ ವಾಸ್ತವವಾಗಿ ಅವರ ಆತ್ಮಹತ್ಯೆಗೆ ಕೇವಲ ಆರ್ಥಿಕ ಕಾರಣವಲ್ಲ.ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವಿರೇಂದ್ರ ಹೆಗ್ಗಡೆಯವರು ಗ್ರಾಮಾಭಿವರಧಿ ಯೋಜನೆಯ ಮೂಲಕ ಅನೇಕ ರೀತಿಯ ಕೃಷಿ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಪ್ರಕಾರ ರೈತರಿಗೆ ಆರ್ಥಿಕತೆಗಿಂತ ಮಾರ್ಗದರ್ಶನದ ತರಬೇತಿಯ ಅವಶ್ಯಕತೆಯಿದೆ. ಮುಖ್ಯವಾಗಿ ರೈತರ ಆಧಾಯಕ್ಕಿಂತ ಖರ್ಚು ಹೆಚ್ಚಾಗಿದೆ.ಇದಕ್ಕೆ ಜೀವನಶೈಲಿ ಅಥವಾ […]

ಜೀವನದ ಮಜಲುಗಳು

Posted on Leave a commentPosted in Uncategorized

ಲೇಖಕರು : ಶ್ರೀಮತಿ ಮಮತಾ ಹರೀಶ್ ರಾವ್ “ಎಲ್ಲಾ ಕೆಲಸ ಮಾಡಿಟ್ಟು ಬರುವಾಗ ಸ್ವಲ್ಪ ತಡ ಆಯಿತು ಕ್ಷಮಿಸಿ” ಅಂತ ವೀಣಾ ತನ್ನ ಸಹವರ್ತಿಗಳಿಗೆ ಹೇಳಿದಳು. ಅವಳು ಮತ್ತು ಊರಿನ ಸುಮಾರು ಮೂವತ್ತು ಮಹಿಳೆಯರು ಮಹಿಳಾ ಸಂಘ ಮಾಡಿಕೊಂಡು ವಾರಕ್ಕೊಂದು ಬಾರಿ ಭಜನೆಗೆ ಸೇರುತ್ತಿದ್ದರು.”ಏನ್ರೀ ನೀವು ಮನೆಯಿಂದಲೇ ಬರ್ತಾ ಇದ್ದೀರಿ, ನಾನಾದ್ರೆ ಕಚೇರಿ ಕೆಲಸ ಮುಗಿಸಿ ಇನ್ನೂ ಮನೆಗೆ ಹೋಗ ಬೆಕಷ್ಠೆ? ನಮ್ಮ ಕಥೆ ಏನಂತ ಹೇಳ್ತೀರಿ?” ಎಂದು ಸುಮನ ನಯವಾಗಿ ಪ್ರಶ್ನೆ ಮಾಡಿದಾಗ ವೀಣಾ “ಅಯ್ಯೋ […]

ಮೈಕ್ರೋಫಿನಾನ್ಸ್

Posted on 1 CommentPosted in Microfinance, Uncategorized

ಮೈಕ್ರೋಫಿನಾನ್ಸ್ ಎಂದರೆ ಕಿರು ಆರ್ಥಿಕ ವ್ಯವಹಾರ ಎಂದರ್ಥ. ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾದವರಿಗೆ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ, ಕಡು ಬಡವರಿಗೆ ಆರ್ಥಿಕ ಸೇವೆಯನ್ನು ಒದಗಿಸುವುದೇ ಮೈಕ್ರೋಫಿನಾನ್ಸ್. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಪ್ರಮುಖವಾದ ಆರ್ಥಿಕ ಚಟುವಟಿಕೆಗಳಿಗೆ ಆರ್ಥಿಕ ಸೌಲಭ್ಯ ಇಲ್ಲದಿರುವುದು ಸರ್ವೇ ಸಾಮಾನ್ಯವಾಗಿದೆ. ಬಡವರಿಗೆ ಯಾವಾತ್ತಿಗೂ ಆರ್ಥಿಕ ಸೌಲಭ್ಯದ ಅವಕಾಶ ಇಲ್ಲದಿರುವುದನ್ನು ನಾವು ನೋಡುತ್ತೇವೆ. ಮುಖ್ಯವಾಗಿ ಆದ್ಯತೆ ಕ್ಷೇತ್ರಗಳಾದ ಕೃಷಿ, ಸ್ವಉದ್ಯೋಗ, ಕಿರು ಉದ್ಯಮ, ಮೂಲಭೂತ ಸೌಕರ್ಯಗಳು, ಗೃಹ ನಿರ್ಮಾಣ ಇವುಗಳಿಗೆ ಆದ್ಯತೆ […]

ಶಿಕ್ಷಣ ಸಾಲ ವಿದ್ಯಾಥರ್ಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯಾಗಿದೆ

Posted on 1 CommentPosted in Microfinance, Uncategorized

ಶಿಕ್ಷಣ ಸಾಲ ಯಾರಿಗೆ ಸಿಗುತ್ತದೆ:-ಭಾರತೀಯ ಪ್ರಜೆ ದೇಶದ ಅಥವಾ ವಿದೇಶದ ಯಾವ ಭಾಗದಲ್ಲಿಕಾಲೇಜು ವಿಶ್ವವಿದ್ಯಾಲಯ ವೃತ್ತಿ ಅಥವಾ ತಾಂತ್ರಿಕ ಶಿಕ್ಷಣದ ಟೆಸ್ಟ್ ಮತ್ತುಆಯ್ಕೆ ಪ್ರಕ್ರಿಯೆ ಮುಗಿಸಿದ ದಾಖಲೆಗಳನ್ನು ಸಲ್ಲಿಸಿದವರು ಸಾಲ ಪಡೆಯಲು ಅರ್ಹರು ವಿದೇಶಿ ವಿ.ವಿ ಅಥವಾ ಶಿಕ್ಷಣ ಸಂಸ್ಥೆಗಳು ದಾಖಲಾತಿಯ ಬಗ್ಗೆ ಖಾತ್ರಿ ಪಡಿಸಬೇಕು. ಬಡ್ಡಿ ಮತ್ತು ಸಾಲದ ಅವಧಿ:-10 ವರ್ಷ ಒಳಗಿನವಧಿಯ 4 ಲಕ್ಷ ರೂ ಸಾಲಕ್ಕೆ 11.75/-ಬಡ್ಡಿದರ 4 ಲಕ್ಷಕ್ಕೂ ಮೇಲ್ಪಟ್ಟು7.5/- ಲಕ್ಷ ರೂ.ಒಳಗಿನ ಮೊತ್ತಕ್ಕೆ12.75/-ಬಡ್ಡಿದರವಿರುತ್ತದೆ.ಈ ಮೋತ್ತಕ್ಕೆ 10 ವರ್ಷಗಳ ಅವಧಿ ನೀಡಲಾಗುತ್ತದೆ.ಇನ್ನೂ […]

ಮೊಬೈಲ್ ಮಾಯೆ

Posted on Leave a commentPosted in Technology, Uncategorized

ಕಛೇರಿಯ ಕೆಲಸದ ಒತ್ತಡ ಮತ್ತು ಮನೆಯ ಜವಾಬ್ದಾರಿಯ ನಡುವೆ ನನ್ನ ಸುತ್ತ-ಮುತ್ತ ಏನಾಗುತ್ತಿದೆ, ಎಂಬುದನ್ನು ನೋಡುವುದನ್ನು ಮರೆತ್ತಿದ್ದೆ. ಮೊನ್ನೆ ತಾನೇ ನನ್ನ ಮನೆಯಿಂದ ಮಂಗಳೂರಿಗೆ ಪ್ರಯಾಣಿಸಿದ್ದೆ, ಪ್ರಯಾಣದಲ್ಲಿ ಏನೂ ಅವಸರ ಇಲ್ಲದ ಕಾರಣ ಸ್ಥಳೀಯ ಖಾಸಗಿ ಬಸ್ಸು ಮತ್ತು ಗ್ರಾಮಾಂತರ ಸರಕಾರಿ ಬಸ್ಸಿನಲ್ಲಿ ಆರಾಮವಾಗಿ ಪ್ರಯಾಣಿಸುತ್ತಿದ್ದೆ. ಯಾವುದೇ ಒತ್ತಡವಿಲ್ಲದೆ ಪ್ರಯಾಣದ ಸುಖವನ್ನೂ ಅನು”sವಿಸುತ್ತಿದ್ದೆ. ಆದರೆ ಬಸ್ಸಲ್ಲಿ ಕುಳಿತ್ತಿದ್ದವರನ್ನು ನೋಡಿದಾಗ ಒಂದು ಕ್ಷಣ ಕಸಿವಿಸಿಯಾಯಿತು. ಇದ್ದಂತಹ ಮಂದಿಯಲ್ಲಿ ಹೆಚ್ಚಿನವರು ತಲೆ “ಗಿಸಿ ಕುಳಿತ್ತಿದ್ದರು. ಏನು ಎಂದು ನೋಡಿದರೆ ಕೆಯಲ್ಲಿ […]