Uncategorized

ರೈತರೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ..

Posted on

ಉಡುಪಿ:- ನಮ್ಮ ರಾಜ್ಯದಲ್ಲಿ ಹೆಚ್ಚಿನ ಕಡೆಗಳಲ್ಲಿ ರೈತರ ಆತ್ಮ ಹತ್ಯೆ ಯ ಕುರಿತು ಸಾಕಷ್ಟು ಪ್ರಕರಣಗಳು ನಡೆಯುತ್ತಿವೆ.ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆಗೆ ಆರ್ಥೀಕ ಕಾರಣಗಳಿವೆ ಎಂದು ಹೇಳಲಾಗುತ್ತಿದೆ.ಆದರೆ ವಾಸ್ತವವಾಗಿ ಅವರ ಆತ್ಮಹತ್ಯೆಗೆ ಕೇವಲ ಆರ್ಥಿಕ ಕಾರಣವಲ್ಲ.ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವಿರೇಂದ್ರ ಹೆಗ್ಗಡೆಯವರು ಗ್ರಾಮಾಭಿವರಧಿ ಯೋಜನೆಯ ಮೂಲಕ ಅನೇಕ ರೀತಿಯ ಕೃಷಿ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಪ್ರಕಾರ ರೈತರಿಗೆ ಆರ್ಥಿಕತೆಗಿಂತ ಮಾರ್ಗದರ್ಶನದ ತರಬೇತಿಯ ಅವಶ್ಯಕತೆಯಿದೆ. ಮುಖ್ಯವಾಗಿ ರೈತರ ಆಧಾಯಕ್ಕಿಂತ ಖರ್ಚು ಹೆಚ್ಚಾಗಿದೆ.ಇದಕ್ಕೆ ಜೀವನಶೈಲಿ ಅಥವಾ […]

Uncategorized

ಜೀವನದ ಮಜಲುಗಳು

Posted on

ಲೇಖಕರು : ಶ್ರೀಮತಿ ಮಮತಾ ಹರೀಶ್ ರಾವ್ “ಎಲ್ಲಾ ಕೆಲಸ ಮಾಡಿಟ್ಟು ಬರುವಾಗ ಸ್ವಲ್ಪ ತಡ ಆಯಿತು ಕ್ಷಮಿಸಿ” ಅಂತ ವೀಣಾ ತನ್ನ ಸಹವರ್ತಿಗಳಿಗೆ ಹೇಳಿದಳು. ಅವಳು ಮತ್ತು ಊರಿನ ಸುಮಾರು ಮೂವತ್ತು ಮಹಿಳೆಯರು ಮಹಿಳಾ ಸಂಘ ಮಾಡಿಕೊಂಡು ವಾರಕ್ಕೊಂದು ಬಾರಿ ಭಜನೆಗೆ ಸೇರುತ್ತಿದ್ದರು.”ಏನ್ರೀ ನೀವು ಮನೆಯಿಂದಲೇ ಬರ್ತಾ ಇದ್ದೀರಿ, ನಾನಾದ್ರೆ ಕಚೇರಿ ಕೆಲಸ ಮುಗಿಸಿ ಇನ್ನೂ ಮನೆಗೆ ಹೋಗ ಬೆಕಷ್ಠೆ? ನಮ್ಮ ಕಥೆ ಏನಂತ ಹೇಳ್ತೀರಿ?” ಎಂದು ಸುಮನ ನಯವಾಗಿ ಪ್ರಶ್ನೆ ಮಾಡಿದಾಗ ವೀಣಾ “ಅಯ್ಯೋ […]

Microfinance

ಮೈಕ್ರೋಫಿನಾನ್ಸ್

Posted on

ಮೈಕ್ರೋಫಿನಾನ್ಸ್ ಎಂದರೆ ಕಿರು ಆರ್ಥಿಕ ವ್ಯವಹಾರ ಎಂದರ್ಥ. ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾದವರಿಗೆ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ, ಕಡು ಬಡವರಿಗೆ ಆರ್ಥಿಕ ಸೇವೆಯನ್ನು ಒದಗಿಸುವುದೇ ಮೈಕ್ರೋಫಿನಾನ್ಸ್. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಪ್ರಮುಖವಾದ ಆರ್ಥಿಕ ಚಟುವಟಿಕೆಗಳಿಗೆ ಆರ್ಥಿಕ ಸೌಲಭ್ಯ ಇಲ್ಲದಿರುವುದು ಸರ್ವೇ ಸಾಮಾನ್ಯವಾಗಿದೆ. ಬಡವರಿಗೆ ಯಾವಾತ್ತಿಗೂ ಆರ್ಥಿಕ ಸೌಲಭ್ಯದ ಅವಕಾಶ ಇಲ್ಲದಿರುವುದನ್ನು ನಾವು ನೋಡುತ್ತೇವೆ. ಮುಖ್ಯವಾಗಿ ಆದ್ಯತೆ ಕ್ಷೇತ್ರಗಳಾದ ಕೃಷಿ, ಸ್ವಉದ್ಯೋಗ, ಕಿರು ಉದ್ಯಮ, ಮೂಲಭೂತ ಸೌಕರ್ಯಗಳು, ಗೃಹ ನಿರ್ಮಾಣ ಇವುಗಳಿಗೆ ಆದ್ಯತೆ […]

Microfinance

ಶಿಕ್ಷಣ ಸಾಲ ವಿದ್ಯಾಥರ್ಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯಾಗಿದೆ

Posted on

ಶಿಕ್ಷಣ ಸಾಲ ಯಾರಿಗೆ ಸಿಗುತ್ತದೆ:-ಭಾರತೀಯ ಪ್ರಜೆ ದೇಶದ ಅಥವಾ ವಿದೇಶದ ಯಾವ ಭಾಗದಲ್ಲಿಕಾಲೇಜು ವಿಶ್ವವಿದ್ಯಾಲಯ ವೃತ್ತಿ ಅಥವಾ ತಾಂತ್ರಿಕ ಶಿಕ್ಷಣದ ಟೆಸ್ಟ್ ಮತ್ತುಆಯ್ಕೆ ಪ್ರಕ್ರಿಯೆ ಮುಗಿಸಿದ ದಾಖಲೆಗಳನ್ನು ಸಲ್ಲಿಸಿದವರು ಸಾಲ ಪಡೆಯಲು ಅರ್ಹರು ವಿದೇಶಿ ವಿ.ವಿ ಅಥವಾ ಶಿಕ್ಷಣ ಸಂಸ್ಥೆಗಳು ದಾಖಲಾತಿಯ ಬಗ್ಗೆ ಖಾತ್ರಿ ಪಡಿಸಬೇಕು. ಬಡ್ಡಿ ಮತ್ತು ಸಾಲದ ಅವಧಿ:-10 ವರ್ಷ ಒಳಗಿನವಧಿಯ 4 ಲಕ್ಷ ರೂ ಸಾಲಕ್ಕೆ 11.75/-ಬಡ್ಡಿದರ 4 ಲಕ್ಷಕ್ಕೂ ಮೇಲ್ಪಟ್ಟು7.5/- ಲಕ್ಷ ರೂ.ಒಳಗಿನ ಮೊತ್ತಕ್ಕೆ12.75/-ಬಡ್ಡಿದರವಿರುತ್ತದೆ.ಈ ಮೋತ್ತಕ್ಕೆ 10 ವರ್ಷಗಳ ಅವಧಿ ನೀಡಲಾಗುತ್ತದೆ.ಇನ್ನೂ […]

Technology

ಮೊಬೈಲ್ ಮಾಯೆ

Posted on

ಕಛೇರಿಯ ಕೆಲಸದ ಒತ್ತಡ ಮತ್ತು ಮನೆಯ ಜವಾಬ್ದಾರಿಯ ನಡುವೆ ನನ್ನ ಸುತ್ತ-ಮುತ್ತ ಏನಾಗುತ್ತಿದೆ, ಎಂಬುದನ್ನು ನೋಡುವುದನ್ನು ಮರೆತ್ತಿದ್ದೆ. ಮೊನ್ನೆ ತಾನೇ ನನ್ನ ಮನೆಯಿಂದ ಮಂಗಳೂರಿಗೆ ಪ್ರಯಾಣಿಸಿದ್ದೆ, ಪ್ರಯಾಣದಲ್ಲಿ ಏನೂ ಅವಸರ ಇಲ್ಲದ ಕಾರಣ ಸ್ಥಳೀಯ ಖಾಸಗಿ ಬಸ್ಸು ಮತ್ತು ಗ್ರಾಮಾಂತರ ಸರಕಾರಿ ಬಸ್ಸಿನಲ್ಲಿ ಆರಾಮವಾಗಿ ಪ್ರಯಾಣಿಸುತ್ತಿದ್ದೆ. ಯಾವುದೇ ಒತ್ತಡವಿಲ್ಲದೆ ಪ್ರಯಾಣದ ಸುಖವನ್ನೂ ಅನು”sವಿಸುತ್ತಿದ್ದೆ. ಆದರೆ ಬಸ್ಸಲ್ಲಿ ಕುಳಿತ್ತಿದ್ದವರನ್ನು ನೋಡಿದಾಗ ಒಂದು ಕ್ಷಣ ಕಸಿವಿಸಿಯಾಯಿತು. ಇದ್ದಂತಹ ಮಂದಿಯಲ್ಲಿ ಹೆಚ್ಚಿನವರು ತಲೆ “ಗಿಸಿ ಕುಳಿತ್ತಿದ್ದರು. ಏನು ಎಂದು ನೋಡಿದರೆ ಕೆಯಲ್ಲಿ […]

Uncategorized

ಮಹಿಳೆ

Posted on

ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೆಕೆ, ಸತ್ಕಾರ, ಸನ್ಮಾನ, ಸಾಂತ್ವಾನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೆಸಿಕೊಂಡು ಬಂದಿರುತ್ತದೆ. ಸಮಾಜದಲ್ಲಿ ಇರುವ ಪರಿಸ್ಥಿತಿಗಳು, ಕಟ್ಟುಪಾಡುಗಳಿಗೆ ಮತ್ತು ಆಕೆಗೆ ಸಿಗುತ್ತಿರುವ ಪ್ರಾಧಾನ್ಯತೆಗಳಿಗೆ ಸರಿಯಾಗಿ ಅವಳಿಗೆ ಸ್ಥಾನಮಾನ ಸಿಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆ ಪುರುಷರಿಗೆ ಸಮಾನಳು, ತನ್ನ ಜೀವನವನ್ನು ತಾನೇ ರೂಪಿಸಿಕೊಂಡಿರುವುದನ್ನು ನೋಡಬಹುದು. ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, […]

Uncategorized

ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ

Posted on

ಇತ್ತೀಚೆಗೆ ನಾನೊಂದು ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮಹಿಳಾ ದಿನಾಚರಣೆ ಸಂದರ್ಬ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾನೂನು ನುರಿತ ತಜ್ಞರು, ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ವಿರಾಜಮಾನರಾಗಿದ್ದರು. ಇವರೆಲ್ಲರೂ ತಮ್ಮ ಭಾಷಣದಲ್ಲಿ ಮಹಿಳೆಯರು ಮುಂದೆ ಬರಬೆಕು. ಬಹಳ ದೌರ್ಜನ್ಯ ನಡೀತಾ ಇದೆ, ಶೋಷಣೆ ನಡೀತಾ ಇದೆ, ಪುರುಷರು ಮಹಿಳೆಯರಿಗೆ ಅವಕಾಶ ಕೊಡ”ಕು, ಸರಕಾರ ಈ ದೌರ್ಜನ್ಯ ತಡೆಗಟ್ಟುವಲ್ಲಿ ಕ್ರಮ ಕೆಗೊಳ್ಳಬೆಕು, ಹೀಗೆ ತಮ್ಮ-ತಮ್ಮ ವಿಚಾರ ಧಾರೆಗಳನ್ನು ಮುಂದಿಟ್ಟರು. ಈ ಎಲ್ಲಾ ಮಾತುಗಳನ್ನು ಕೇಳುವಾಗ ನನ್ನ ಮನದಲ್ಲಿ […]