success story

Sweetness of success with mixed crops

Posted on

Mandya:  If you get into the two acre, 26 gunta flat farmland of Deepu Bai, you would wonder about this lady. Though it is a mixed farming of sugarcane and flowers, there is everything and it is really eye catching. There are flowers, lemon, rose, coconut, toor dal yields. Though Deepu Bai is not from […]

success story

ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋರಿವರು

Posted on

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಲವರನ್ನು ಯಾರ ಹಂಗಿಲ್ಲದ ಅಭಿವೃದ್ಧಿ ಪಥದಲ್ಲಿ ಮುಂದಡಿಯಿಡುವಂತೆ ಮಾಡಿದೆ. ಇಂತವರಲ್ಲಿ ಕುಣಿಗಲ್ ತಾಲೂಕಿನ ಅಮೂಲ್ಯ ಜ್ಞಾನವಿಕಾಸ ಕೇಂದ್ರದ ಹುಚ್ಚಮ್ಮ ತಂಡದ ಸದಸ್ಯೆ ಮೀನಾಕ್ಷಮ್ಮ ಕೂಡ ಒಬ್ಬರು. ಮೀನಾಕ್ಷಮ್ಮ ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರದಲ್ಲಿ ನೀಡುವ ಮಾಹಿತಿಯನ್ನೇ ಅರ್ಥೈಸಿಕೊಂಡು ತಮ್ಮ 55ನೇ ವಯಸ್ಸಿನಲ್ಲಿ ಸ್ವಾವಲಂಭಿಯಾಗಿ ಬದುಕಬೇಕು ಎಂದು ಕನಸು ಕಟ್ಟಿಕೊಂಡವರು. ಮೊದಲ ಕಂತಿನಲ್ಲಿ ರೂ 10,000 ಪ್ರಗತಿನಿಧಿ ಪಡೆದುಕೊಂಡ ಇವರು ಚಿಲ್ಲರೆ ಅಂಗಡಿ ತೆರೆದು ಪ್ರತಿದಿನ ರೂ 300 ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಈಗಿನ […]

success story

ಸಾಧಿಸುವ ಛಲವೊಂದಿದ್ದರೆ ಸಾಕು…

Posted on

ಚಿಂತಿಸುತ್ತಾ ಕೂರಲು ಜಗದಾಂಬ ಅವರಿಗೆ ನೆಪಗಳು ಸಾಕಷ್ಟಿದ್ದವು. ಕುಟುಂಬ ನಿರ್ವಹಣೆಯೇ ಕಷ್ಟವಾಗಿದ್ದಾಗ ಅಂಗವೈಕಲ್ಯ ಬೆನ್ನು ಬಿಡದೆ ಕಾಡುತ್ತಿತ್ತು. ಆದರೆ ಮೂಲತಃ ಶಮಜೀವಿಯಾಗಿರುವ ಜಗದಾಂಬ ಸುಲಭಕ್ಕೆ ಕೈಬಿಡಲು ಸಿದ್ಧರಿರಲಿಲ್ಲ. ಜಗದಾಂಬ ಅದಾಗಲೇ ಸ್ವ ಉದ್ಯೋಗದಲ್ಲಿ ಜೀವನ ಕಾಣಬೇಕು ಎಂದು ನಿರ್ಧರಿಸಿಯಾಗಿತ್ತು. ಒಂದು ಕಾಲು ಊನವಾಗಿದ್ದರೂ ಜ್ಞಾನವಿಕಾಸ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ ಸ್ವತಃ ಟೈಲರಿಂಗ್ ಮಾಡುವ ಸಂಕಲ್ಪ ಮಾಡಿ ತರಬೇತಿ ಪಡೆದುಕೊಂಡಿದ್ದರು. ಮೊದಲ ಹಂತವಾಗಿ ರೂ 30,000 ಪ್ರಗತಿನಿಧಿ ಪಡೆದುಕೊಂಡು ಟೈಲರಿಂಗ್ ಮೆಷಿನ್ ಖರೀದಿಸಿದ್ದಾರೆ. ಪ್ರತಿದಿನ ಮೂರು ಬ್ಲೌಸ್ ಹೊಲಿಯುವ ಜಗದಾಂಬಗೆ, […]

success story

ಮುದುಡಿದ ಮನೆಯಲ್ಲಿ ಮಲ್ಲಿಗೆಯ ಗಮಗಮ

Posted on

ಬಂಟ್ವಾಳ: ಪಂಚದುರ್ಗಾ ಗುಂಪಿನ ಸದಸ್ಯೆ ಪದ್ಮಾವತಿ 1996 ರಲ್ಲಿೆ ಮದುವೆಯಾಗಿ ಬಂದಿದ್ದು ಬಂಟ್ವಾಳ ತಾಲೂಕಿನ ಕಕ್ಯೆಪದವು ಗುಡ್ಡಗಾಡು ಪ್ರದೇಶದ ಹಳೆ ಮನೆಯೊಂದಕ್ಕೆ. ಕೂಲಿ ಮಾಡಿ ಮನೆಯ ಬಂಡಿ ದೂಡುತ್ತಿದ್ದ ಗಂಡ, ಬೆಳಕಿಗೆ ಚಿಮಣಿ ದೀಪದ ಆಸರೆ. ಆದರೀಗ ಪದ್ಮಾವತಿಯ ಮನೆಯಲ್ಲಿ ಎಲ್ಲೆಲ್ಲೂ ಮಲ್ಲಿಗೆಯ ಗಮಗಮ. ಪದ್ಮಾವತಿಯವರ ಯಶೋಗಾತೆ ಆರಂಭವಾಗಿದ್ದು 2005 ರಲ್ಲಿ. ಮೊದಲು ಶ್ರೀ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ಸದಸ್ಯೆಯಾದ ಇವರು, 2006ರಲ್ಲಿ ಭೂಮಿಕಾ ಎಂಬ ಹೆಸರಿನ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದರು. ಮೊದಲ ಹಂತದಲ್ಲಿ ರೂ 10,000 […]

success story

Sujnana Nidhi becomes ladder for knowledge

Posted on

The Sujnana Nidhi scholarship programme started as a memory of the commencement of Shri Dharmasthala Gramabhivrudhi Yojane turned to be a milestone programme of Dr D Veerendra Heggade. Distributing a scholarship of Rs 86,89,400 within few months (till February) is not at all an easy job. There are more than 7,720 students who got benefitted […]

success story

ಮಿಶ್ರ ಬೆಳೆಯಲ್ಲಿ ಗುಲಾಬಿ ಕೃಷಿಯ ಮಾದರಿ

Posted on

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು ಎಕರೆ ಹತ್ತು ಕುಂಟೆ ನೀರಾವರಿ ಜಮೀನನ್ನು ಹೊಂದಿರುವ ಮಂಜುನಾಥ್ ವಿಭಿನ್ನವಾದ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬಂದ ಕೃಷಿಕ. ಸ್ವತಃ ಶ್ರಮ ಜೀವಿಯೂ ಆಗಿರುವ ಇವರು ತನ್ನ ಒಟ್ಟು ಜಮೀನಿನಲ್ಲಿ ಒಂದೂವರೆ ಎಕರೆ ಜಮೀನನ್ನು ವಿಶೇಷವಾಗಿ ಮಿಶ್ರ ಬೆಳೆ ಪದ್ದತಿಗೆ ತೊಡಗಿಸಿಕೊಂಡು ಅದರಲ್ಲಿ ಸೈ ಎನಿಸಿಕೊಂಡವರು. ಈ ಜಮೀನಿನಲ್ಲಿ ರೂಬಿ, […]

success story

2 ವರ್ಷದಿಂದ ಬಿರುಕುಗೊಂಡಿದ್ದ ಸಂಸಾರವನ್ನು ಒಂದಾಗಿಸಿದ ಧರ್ಮಸ್ಥಳದ 943 ನೇ ಮದ್ಯ ವರ್ಜನ ಶಿಬಿರ

Posted on

ಯೌವನದ ಹೊಳೆಯಲ್ಲಿ ಈಜಾಡುವಾಗ ಬಹಳ ಎಚ್ಚರಿಕೆ ಬೇಕು. ಎಷ್ಟೆ ಜಾಗರೂಕವಾಗಿದ್ದರೂ ಆ ವಯಸ್ಸು ಹೇಗೆ ಎಂದರೆ, ನೀರಿನಲ್ಲಿ ಮುಳುಗುತ್ತಿದ್ದೇವೆಯೇ ಅಥವಾ ತೇಲುತ್ತಿದ್ದೇವೆಯೇ ಎಂಬುದು ಗಮನಕ್ಕೆ ಬರುವುದಿಲ್ಲ. ಇಂತದೇ ಕಥೆ ನಮ್ಮ ಶಿಬಿರಾಥರ್ಿಯಾದ ಈರಪ್ಪ ಮಾದೇವಪ್ಪ ಕಾನಮನಿ ಇದರದ್ದು. ಹೌದು, ಮಾರನಬೀಡ ಗ್ರಾಮದ ಈರಪ್ಪ ಮಾದೇವಪ್ಪ ಕಾನಮನಿ 26 ವರ್ಷ ವಯಸ್ಸಿನ ಯುವಕ ತನ್ನ ಈ ವಯಸ್ಸಿನಲ್ಲಿ ಊರಿನ ಗೆಳೆಯರ ಜೊತೆ ಫನ್ಗೆಂದು ಕುಡಿತದ ಚಟ ಶುರು ಹಚ್ಚಿಕೊಂಡ. ಈ ನಡುವೆ ಈರಪ್ಪನ ತಂದೆ ತಾಯಿ ಮಗನ ಮದುವೆ […]

Agriculture

ನರ್ಸರಿಯೊಂದಿಗೆ ಕೃಷಿ ಯಶಸ್ಸು ಕಂಡಿರುವ ಸಾವಯವ ಕೃಷಿಕ

Posted on

ಸಾಧಿಸಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅದರಲ್ಲಿಯೂ ಕೃಷಿ ಎಂಬುದು ಹೆಚ್ಚಿನವರು ಅದರಲ್ಲಿ ಲಾಭವಿಲ್ಲ ಎಂದು ದೂರ ಸರಿದು ಇತರ ಉದ್ಯೋಗಗಳಿಗೆ ಮಾರುಹೋಗುವವರು ನಮ್ಮ ಮುಂದೆ ಬಹಳ ಮಂದಿ ಇದ್ದಾರೆ.ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ಅದರಲ್ಲಿ ಹೆಚ್ಚಿನ ಸಾಧನೆ ಮಾಡಿ ಇಂದು ಇತರ ಉದ್ಯೋಗಗಳಿಗಿಂತಲೂ ಸರಿಸಮಾನವಾದ ವೇತನ ಪಡೆಯುವವರು ನಮ್ಮಲ್ಲಿ ಇರುವುದು ಸಂತೋಷದ ವಿಚಾರ.ಅವರ ಹೆಸರು ಪ್ರಸಾದ್ ಪ್ರಸನ್ನ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಅನ್ನಪೂರ್ಣ ಎಂಬ ಕೃಷಿಗೆ ಪೂರಕವಾದ ನರ್ಸರಿಯನ್ನು ಮಾಡಿಕೊಂಡಿದ್ದಾರೆ. ಕಳೆದ 20 […]

success story

ಬಣ್ಣ ಬಣ್ಣದ ಕುರುಕುರೆ ಕೂಡು ಕುಟುಂಬದ ಜೀವನ ಆಸರೆ

Posted on

ಬಣ್ಣ ಬಣ್ಣದ ‘ಕುರುಕುರೆ’ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಬಡವರಿಂದ ಶ್ರೀಮಂತರವರಿಗೂ ಮನಸ್ಸನ್ನು ಸೂರೆಗೊಂಡಿರುವ ಖಾದ್ಯವೇ ಕುರು ಕುರೇ. ಅತೀ ಕಡಿಮೆ ಬೆಲೆಯಲ್ಲಿ ದೊರೆಯುವ ಈ ತಿನಿಸು, ಪ್ರಯಾಣ, ಪಾಟರ್ಿ ಮುಂತಾದ ಸಂದರ್ಭದಲ್ಲಿಯೂ ಸುಲಭವಾಗಿ ಹಗುರವಾಗಿ ಹೊತ್ತು ಸಾಗಲು ಕೂಡಾ ಸಾಧ್ಯ. ಸಂಪೂರ್ಣ ಶಾಖಾಹಾರಿ ಪದಾರ್ಥಗಳಿಂದ ಮಾಡಬಹುದಾದ ಕುರುಕುರೆ ಎಲ್ಲರ ಹೃದಯವನ್ನು ಕದ್ದಿರುವದಲ್ಲದೇ ವಿವಿಧ ಸುವಾಸನೆಗಳ, ರುಚಿಗಳೊಂದಿಗೆ ಮತ್ತು ಬೇರೆ ಬೇರೆ ಲೇಬಲ್ ಹೊತ್ತು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಪೆಪ್ಸಿ ಕಂಪನಿಯವರು […]

Agriculture

(SSI) ಸುಸ್ಥಿರ ಕಬ್ಬಿನ ಬೇಸಾಯದಿಂದ ಯಶಸ್ಸು ಸಾಧಿಸಿದ ಚಿಕ್ಕೋಡಿಯ ಬಾಳಪ್ಪ

Posted on

ಬೆಳಗಾವಿ : ವಿಶ್ವದಲ್ಲಿ ಭಾರತವು ಸಕ್ಕರೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ದೇಶದ ವಾಣಿಜ್ಯ ಬೆಳೆಗಳಲ್ಲಿ ಕಬ್ಬು ಪ್ರಮುಖ ಸ್ಥಾನವಹಿಸಿದೆ. ಸಾಕಷ್ಟು ಆಥರ್ಿಕ ಲಾಭವನ್ನು ಹಾಗೂ ವಿದೇಶಿ ವಿನಿಮಯ ಗಳಿಕೆಯಲ್ಲಿಯೂ ಹೌದು, ಕನರ್ಾಟಕ ಮಹಾರಾಷ್ಟ್ರ ತಮಿಳುನಾಡು ಉತ್ತರಪ್ರದೇಶ ಆಂದ್ರಪ್ರದೇಶ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ ಕನರ್ಾಟಕದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಕಬ್ಬಿನ ಬೇಸಾಯವನ್ನು ಮಾಡುತ್ತಿದ್ದು.ಅದರಲ್ಲಿ ಕೂಡಾ ಬೆಳಗಾವಿ ಜಿಲ್ಲೆಯಲ್ಲಿ ಅಧಿಕ ಕಬ್ಬಿನ ಉತ್ಪಾದನೆಯನ್ನು ಮಾಡುತ್ತಿರುವುದು. ಕಬ್ಬಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಇದನ್ನು ಕೇವಲ ಸಕ್ಕರೆ ಮತ್ತು ಬೆಲ್ಲ ತಯಾರಿಕೆಯಲ್ಲದೆ […]