Siridhanya

Siridhanya Farming Project 2023-24

In the current phenomenon the weather fluctuation and food system has become a major cause for health issues in human beings. So, in the public arena use of siridhanya is increasing rapidly in terms of health.

In the earlier days the Siridhanya was considered as the cattle’s feedings but now it is used in the form of food by human beings.

This project is aimed at popularizing Siridhanya farming as a National Health Security.

Main Activities of Siridhanya Farming Project: –

  • selecting interested farmers
  • provide technical training / study tours
  • financial help
  • siridhanya farming
  • market facility

How to start?

  • By fallowing the information provided in the meetings conducted by agricultural Supervisors under SKDRDP.
  • Village level training will be organized in which the demonstration will be given about green manuring, soil preparation, seed selection, seed treatment, tillage, planting method etc.
  • Sevaprathinidhis will make arrangement to provide financial support to self-help group members to start siridhanya farming.

 Training available at fallowing:

Available at 105 taluks of Mysore, Chamarajanagar, Hassan, Channarayapatna, Mandya, Ramanagara, Chikkaballapura, Bangalore Rural, Kolar, Tumkur-1, Tumkur-2, Chitradurga, Chikkamagaluru, Hiriyuru, Jagalur, Dharwad, Haveri, Belgaum-1, Belgaum-2, Chikkodi, Athani, Gadag, Koppal, Bellary, Hosapete, Bagalkote, Kalburgi, Yadgiri, Vijaya Pura Districts Project Offices.

Importance of Siridhanya(Millet)

ಸಾಮೆ(Little Millet)

ಸಾಮೆಯಲ್ಲಿ ಬಿ ವಿಟಮಿನ್‌ಗಳು, ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವನ್ನು ಹೊಂದಿದೆ. ಇವುಗಳು ಪಿ.ಸಿ.ಒ.ಡಿ ಹಾಗೂ ಬಂಜೆತನ ನಿವಾರಿಸಲು ಸಹಾಯಮಾಡುತ್ತದೆ. ಮೈಗ್ರೇನ್ ಸಮಸ್ಯೆ, ಹೃದಯದ ಸಮಸ್ಯೆ, ಸ್ಕೂಲಕಾಯ, ಎದೆಯಲ್ಲಿ ಉರಿ, ಹುಳಿತೇಗು ಮತ್ತು ಗ್ಯಾಸ್ಟಿಕ್ ಸಮಸ್ಯೆಮತ್ತು ಕೀಲುನೋವಿನಿಂದ ಬಳಲುವವರಿಗೆ ಇದು ಪೌಷ್ಟಿಕ ಆಹಾರ.

Little Millet is a good source of B vitamins, minerals such as calcium, iron, zinc and these help in curing PCOD and infertility. It is a nutritious food for those suffering from migraine problem, heart problem, dysentery, heartburn, heartburn and gastric problem and joint pain.

 

ನವಣೆ(Foxtail)

ನವಣೆ ಕಾಳು ಒಮೆಗಾ-೩ ಮತ್ತು ಒಮೆಗಾ-೬ ಕೋಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ, ಇದು ನರಗಳನ್ನು ನವೀಕರಣಗೊಳಿಸಿ ಮರ‍್ಛರೋಗ (ಅಪಸ್ಕಾರ) ಗುಣಪಡಿಸಲು ಸಹಾಯ ಮಾಡುತ್ತದೆ. ಇದು ದೆಹದ ಚಯಾಪಚನ ಕ್ರಿಯೆಯ ಮೇಲೆ ಪರಿಣಾಮ ಬೀರದೇ ಗ್ಲೋಕೋಸನ್ನು ಸ್ಥಿರವಾಗಿ ಬಿಡುಗಡೆ ಮಾಡಿ ಮಧುಮೇಹದ ಹರಡುವಿಕೆಯು ಕಡಿಮೆಯಾಗುತ್ತದೆ. ಇದರಲ್ಲಿ ಉತ್ತಮ ಮಟ್ಟದ ಮ್ಯಾಗ್ನಿಸಿಯಮ್ ಇರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

Foxtail seed is rich in Omega-3 and Omega-6 cobbinic acids, which help in rejuvenating the nerves and curing epilepsy (Apaskara). It releases glucose steadily without affecting the metabolism of the body and reduces the prevalence of diabetes. It has good levels of magnesium which helps in maintaining heart health.

 

ಕೊರಲೆ(Brown Top Millet)

ಕೋರಲೆ ಧಾನ್ಯ ಬೇರೆ ಸಿರಿಧಾನ್ಯಕ್ಕೆ ಹೊಲಿಸಿದರೆ ಹೆಚ್ಚಿನ ಪ್ರಮಾಣದ ಪ್ರೋಟಿನ ಮತ್ತು ಕಬ್ಬಿಣಾಂಶ ಇದೆ. ಹೃದಯರಕ್ತನಾಳದ ಕಾಯಿಲೆಗೆ ಕಣ್ಣಿನ ಆರೋಗ್ಯಕ್ಕೆ ಹಾಗೂ ಕ್ಯಾನ್ಸರ ಚಿಕಿತ್ಸೆಗೆ ಸಹಕಾರಿಯಾಗಿದೆ. ಇದರಲ್ಲಿ ಫೈಬರ್, ಪಾಲಿಫಿನಾಲ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದುದರಿಂದ ಕೊಬ್ಬಿನ ಹೀರಿಕೋಳ್ಳುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಸಕ್ಕರೆಯ ಬಿಡುಗಡೆಯನ್ನು ಹಿಮ್ಮೆಟ್ಟಿಸಲು (ಕಡಿಮೆ ಗೈಸೆಮಿಕ್ ಸೂಚ್ಯಂಕ) ಮತ್ತು ಹಲವಾರು ಸಾಂಕ್ರಾಮಿಕವಲ್ಲದ ರೋಗಗಳ (ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ) ಅಪಾಯವನ್ನು ಕಡಿಮೆ ಮಾಡುತ್ತದೆ.

Brown Top Millet grain has higher protein and iron content than other cereals. It is helpful for cardiovascular disease, eye health and cancer treatment. It is rich in fiber, polyphenols and antioxidants that reduce the rate of fat absorption, reverse the release of sugar (low glycemic index) and reduce the risk of several non-communicable diseases (diabetes, obesity, hypertension).

 

ಹಾರಕ(Kodo Millet)

ಹಾರಕ ಫೈಟೋಕೆಮಿಕಲ್ಸ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ವಿಭಿನ್ನ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಅಂದರೆ ಮಧುಮೇಹ, ಬೊಜ್ಜು, ಮಲಬದ್ಧತೆ, ರಕ್ತಹೀನತೆ, ಕೀಲು ಮತ್ತು ಮೊಣಕಾಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾರಕ ಸಿರಿದಾನ್ಯ ಮಹಿಳೆಯರಲ್ಲಿ ಉತ್ತಮ ನಿದ್ರೆ ಮತ್ತು ಮುಟ್ಟನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ.

Kodo Millet is rich in phytochemicals and antioxidants, which help in reducing different lifestyle related diseases such as diabetes, obesity, constipation, anemia, joint and knee pain. Haraka siridanya helps in better sleep and regular menstruation in women.

 

ಊದಲು(Barnyard Millet)

ಊದಲು ಬಿ-ಜೀವಸತ್ವಗಳು ಮತ್ತು ಸೂಕ್ಷ್ಮ ಖನಿಜಗಳು ಹೊಂದಿರುತ್ತದೆ. ಈ ಘೋಷಿಕಾಂಶಗಳು ಥೈರಾಯಿಡ್ ಹಾಗೂ ಮೇದೋಜೀರಕ ಗ್ರಂಥಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಶೂಟ್ಟಿನ ಹಾಗೂ ನಾರಿನಾಶ ಹೆಚ್ಚಾಗಿರುವುದರಿಂದ ಮದುಮೇಹ ಹಾಗೂ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಊದಲು ಸಿರಿಧಾನ್ಯದಲ್ಲಿರುವ ಪಾಲಿಫಿನಾಲ್‌ಗಳು ಲಿವರ್, ಕಿಡ್ನಿ ಹಾಗೂ ಪಿತ್ತಕೋಶವನ್ನು ಶುದ್ಧಿಕರಣಗೋಳಿಸುತ್ತದೆ.

Barnyard Millet contains B-vitamins and micro-minerals. These ingredients are very good for thyroid and pancreas health. Due to the high amount of ejaculatory and virulence in it, the problem of obesity and constipation is eliminated. The polyphenols in the puffed cereal cleanse the liver, kidney and gall bladder.

 

ಬರಗು(Proso Millet)

ಬರಗಿನಲ್ಲಿ ಹೆಚ್ಚಿನ ಪ್ರಮಾಣದ ಬಿ ಮಿಟಮಿನ್, ಫೋಲಿಕ್ ಆಮ್ಲ ಮತ್ತು ನಿಯಾಸಿನ್ ಹೊಂದಿದೆ. ಇದು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ರ‍್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ ಅಂದರೆ ಎಲ್ಲಾ ಅಮೈನೋ ಆಮ್ಲಗಳನ್ನು ಹೊಂರುತ್ತದೆ. ಈ ಪ್ರೋಟೀನ್ ಕೊಲೆಸ್ಟ್ರಾಲ್ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಬೇಡವಾದ ಕೊಲೆಸ್ಟಾಲ್ (ಐಆಐ) ಮಟ್ಟವನ್ನು ಕಡಿಮೆ ಗೋಳಿಸುತ್ತದೆ.

Proso Millet contains high amounts of B vitamins, folic acid and niacin. It helps in bone growth and improves skin health. It contains high quality protein i.e. all amino acids. This protein plays an important role in cholesterol metabolism and lowers the level of unwanted cholesterol (AII).

ಜೋಳ(Sorghum Millet)

ಜೋಳ ಪಾಲಿಫಿನಾಲ್ ಮತ್ತು ಟ್ಯಾನಿನ್‌ನಂತಹ ಆಂಟಿ-ಮ್ಯುಟಾಜೆನಿಕ್ ಮತ್ತು ಆಂಟಿ-ಕರ‍್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇವುಗಳು ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಜೋಳದಲ್ಲಿ ಉತ್ತಮ ಮಟ್ಟದ ಪ್ರೋಟಿನ ಮತ್ತು ಕಬ್ಬಿಣಾಂಶ ಇರುವುದರಿಂದ ದೇಹದ ಬೆಳವಣೆಗೆ ಸಹಾಯಕವಾಗಿದೆ.

Sorghum Millet has anti-mutagenic and anti-carcinogenic properties such as polyphenols and tannins. These reduce the risk of esophageal cancer. Maize is helpful for body growth as it has good level of protein and iron content.

 

ರಾಗಿ(Finger Millet)

ರಾಗಿ ಪೋಷಕಾಂಶಗಳ ಅಂಗಡಿ ಮನೆಯಂದು ಪ್ರಸಿದ್ಧವಾಗಿದೆ. ಇದು ಪ್ರೋಟೀನಗಳು, ಅಮೈನೋ ಆಮ್ಲಗಳು, ಫೈಬರ, ಖನಿಜಗಳು ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ಹೆಚ್ಚಿನ ಕ್ಯಾಲ್ಸಿಯಂ ಅಂಶದಿಂದಾಗಿ ರಾಗಿಯ ಸೇವನೆ ಶಿಶುಗಳಿಗೆ, ವೃದ್ಧರಿಗೆ ಮತ್ತು ರ‍್ಭಿಣಿಯರಿಗೆ ಒಳ್ಳೆಯದು. ಬಾಣಂತಿಯರಲ್ಲಿ ಎದೆ ಹಾಲನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

Finger Millet is famous as a storehouse of nutrients. It is rich in proteins, amino acids, fiber, minerals and vitamins. Due to its high calcium content, consumption of this millet is good for infants, elderly and pregnant women. Helps to produce breast milk in pregnant women.

 

ಸಜ್ಜೆ(Pearl Millet)

ಸಜ್ಜೆ ಮೆಗ್ನಿಸಿಯಮನ್ನು ಒಳಗೊಂಡಿರುತ್ತದೆ, ಇದು ಅಸ್ತಮಾ ರೋಗಿಗಳಲ್ಲಿ ಉಸಿರಾಟದತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೈಗ್ರೇನ್ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಜ್ಜೆಯಲ್ಲಿರುವ ಫೈಬರ್‌ಂಶವು ಮೂತ್ರಪಿಂಡದ ಕಲ್ಲುಗಳ ಸಂಭವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Pearl Millet contains magnesium, which helps reduce breathing problems in asthmatics and helps reduce the effect of migraines. The fiber content in the dressing helps reduce the incidence of kidney stones.