About Dharmasthala – Part 5
Posted onಶ್ರೀ ಚಂದ್ರನಾಥ ಸ್ವಾಮಿ ಬಸದಿ ಹಲವು ಧರ್ಮಗಳ ವಿಶಿಷ್ಟ ಸಂಗಮಸ್ಥಾನವಾಗಿರುವ ಧರ್ಮಸ್ಥಳವು ಧರ್ಮಸಾಮರಸ್ಯದ ನೆಲೆವೀಡಾಗಿದೆ. ಶ್ರೀ ಮಂಜುನಾಥ ಸ್ವಾಮಿಯ ಆರಾಧನೆಗೆ ಸಂಬಂಧಪಟ್ಟ ಸಕಲ ಕಾರ್ಯಗಳೂ ಹೆಗ್ಗಡೆಯವರ ಅಧೀನದಲ್ಲಿ ಇರುವುದು ನಿಜವಾದರೂ ಅವರು ಪೆರ್ಗಡೆ ಮನೆತನದ ಜೈನ ಮತಧರ್ಮ ವನ್ನು ಉಳಿಸಿಕೊಂಡು ಬಂದಿದ್ದಾರೆ. ಆದುದರಿಂದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜೊತೆಗೆ ಅನೇಕ ಶತಮಾನಗಳಿಂದ ಇಲ್ಲಿ ಒಂದು ಪವಿತ್ರವಾದ ಜೈನ ಬಸದಿ ಅಸ್ತಿತ್ವದಲ್ಲಿದೆ. ಶ್ರೀ ಹೆಗ್ಗಡೆ ಮನೆತನದ ಮೂಲ ಆರಾಧನೆಯ ಕೇಂದ್ರವಾದ ಈ ಬಸದಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿಯು […]