ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಕ್ರಮ ಹಾಗೂ ಜಾಥ
Posted onಮಾದಕ ವಸ್ತುಗಳ ಸೇವನೆಯಲ್ಲಿ ಯುವ ಸಮುದಾಯವೇ ಹೆಚ್ಚು ಬಾಗಿಯಾಗುತ್ತಿರುವುದು ಆತಂಕಕಾರಿ ವಿಷಯ- ವಿ.ವಿಜಯಕುಮಾರ್ ನಾಗನಾಳ
ಮಾದಕ ವಸ್ತುಗಳ ಸೇವನೆಯಲ್ಲಿ ಯುವ ಸಮುದಾಯವೇ ಹೆಚ್ಚು ಬಾಗಿಯಾಗುತ್ತಿರುವುದು ಆತಂಕಕಾರಿ ವಿಷಯ- ವಿ.ವಿಜಯಕುಮಾರ್ ನಾಗನಾಳ
ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ನಡೆಸುವ ಈ ಕಾರ್ಯಕ್ರಮ ರಾಷ್ಟ್ರವೇ ಗುರುತಿಸುವಂತಹ ಕಾರ್ಯಕ್ರಮವಾಗಿದ್ದು ದೇಶಕ್ಕೆ ಮಾದರಿಯಾಗಿದೆ.
ವಿಶ್ವ ಆರೋಗ್ಯ ಇಲಾಖೆಯ ಪ್ರಕಾರ ತಂಬಾಕಿನ ಚಟಕ್ಕೆ ಪ್ರತಿ ವರ್ಷ 6 ಮಿಲಿಯನ್ ಜನರು ಬಲಿಯಾಗುತ್ತಿದ್ದಾರೆ. ಅದರಲ್ಲಿಯೂ ಧೂಮಾಪಾನಕ್ಕೆ ಒಗ್ಗಿಕೊಂಡ ಶೇ. 90 ರಷ್ಟು ಜನ ಒಂದಿಲ್ಲೊಂದು ಖಾಯಿಲೆಗೆ ತುತ್ತಾಗುತ್ತಾರೆ. ಇದನ್ನೆಲ್ಲಾ ಮೆಲುಕು ಹಾಕುವ ಸಮಯ ಬಂದಿದ್ದು ನಂಜನಗೂಡಿನ ಹುಲ್ಲಹಳ್ಳಿ ವಲಯದ ರಾಂಪುರ ಕಾರ್ಯಕ್ಷೇತ್ರದಲ್ಲಿ ನಡೆದ ವಿಶ್ವ ತಂಬಾಕು ದಿನಾಚರಣೆಯಲ್ಲಿ.
Srijanasheela programme was organised as a part of pure drinking water providing program of Shri Kshethra Dharmasthala Rural Development Project at Balageri village of Koppala district recently. . .