ಬದುಕಿನ ಅಂದ ಹೆಚ್ಚಿಸಿದ ಬ್ಯೂಟೀಪಾರ್ಲರ್
Posted onಇದೊಂದು ಬದುಕಿನಲ್ಲಿ ನಿರಾಶರಾಗಿ ಕೈಚೆಲ್ಲುವ ಮಹಿಳೆಯರಿಗೆ ಮಾದರಿಯಾಗಬಲ್ಲ ಕಥೆ. ಮನೆಯಾತ ಕಷ್ಟದಲ್ಲಿ ಬಿದ್ದಾಗ ತಾನೂ ಕಂಗಾಲಾಗುವ ಬದಲು ಜಾಣ್ಮೆಯಿಂದ ಹಣ ಸಂಪಾದಿಸಿ ಸಂಸಾರಕ್ಕೆ ಆಧಾರವಾಗಬಹುದು ಎಂಬುದಕ್ಕೊಂದು ಉದಾಹರಣೆ ಈ ಶಾರದಾಮಣಿ.
ಇದೊಂದು ಬದುಕಿನಲ್ಲಿ ನಿರಾಶರಾಗಿ ಕೈಚೆಲ್ಲುವ ಮಹಿಳೆಯರಿಗೆ ಮಾದರಿಯಾಗಬಲ್ಲ ಕಥೆ. ಮನೆಯಾತ ಕಷ್ಟದಲ್ಲಿ ಬಿದ್ದಾಗ ತಾನೂ ಕಂಗಾಲಾಗುವ ಬದಲು ಜಾಣ್ಮೆಯಿಂದ ಹಣ ಸಂಪಾದಿಸಿ ಸಂಸಾರಕ್ಕೆ ಆಧಾರವಾಗಬಹುದು ಎಂಬುದಕ್ಕೊಂದು ಉದಾಹರಣೆ ಈ ಶಾರದಾಮಣಿ.