ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ
Posted onಕೆಲಸವನ್ನು ಪ್ರೀತಿಸಿರಿ, ಗೌರವಿಸಿರಿ ಅದು ನಿಮಗೆ ಗೌರವವನ್ನು ತಂದುಕೊಡುವುದು – ಪ್ರೇಮಾನಂದ್
ಕೆಲಸವನ್ನು ಪ್ರೀತಿಸಿರಿ, ಗೌರವಿಸಿರಿ ಅದು ನಿಮಗೆ ಗೌರವವನ್ನು ತಂದುಕೊಡುವುದು – ಪ್ರೇಮಾನಂದ್
“ಸಂಸ್ಥೆಯ ನಿಯಮಗಳನ್ನು ಅರಿತು ನಡೆದರೆ ಯಶಸ್ವಿ ಉದ್ಯೋಗಿಯಾಗಿ ಹೊರಹೊಮ್ಮಲು ಸಾಧ್ಯ, ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಬೇಕು. ನಿರಂತರ ಕಲಿಕೆಯಿಂದ ಮಾತ್ರ ಶ್ರೇಷ್ಠತೆಯನ್ನು ಸಾಧಿಸಲು ಸಾಧ್ಯ. ಆದ್ದರಿಂದ ತರಬೇತಿಯಲ್ಲಿ ನೀಡಲಾಗುವ ಮಾರ್ಗದರ್ಶನದಂತೆ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಗೊಳ್ಳಿರಿ.” ಎಂದು ಮೈಸೂರು ತಾಲೂಕು ಯೋಜನಾಧಿಕಾರಿಗಳಾಗಿರುವ ಶ್ರೀಯುತ ಆನಂದ್ರವರು ದೀಪ ಬೆಳಗಿಸುವ ಮೂಲಕ ತರಬೇತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಗದು ಸಹಾಯಕರಿಗೆ ಪೂರಕ ಸಲಹೆಯನ್ನು ನೀಡಿ ಶುಭಕೋರಿದರು. “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) […]