ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ
Posted onಇತ್ತೀಚೆಗೆ ನಾನೊಂದು ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮಹಿಳಾ ದಿನಾಚರಣೆ ಸಂದರ್ಬ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾನೂನು ನುರಿತ ತಜ್ಞರು, ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ವಿರಾಜಮಾನರಾಗಿದ್ದರು. ಇವರೆಲ್ಲರೂ ತಮ್ಮ ಭಾಷಣದಲ್ಲಿ ಮಹಿಳೆಯರು ಮುಂದೆ ಬರಬೆಕು. ಬಹಳ ದೌರ್ಜನ್ಯ ನಡೀತಾ ಇದೆ, ಶೋಷಣೆ ನಡೀತಾ ಇದೆ, ಪುರುಷರು ಮಹಿಳೆಯರಿಗೆ ಅವಕಾಶ ಕೊಡ”ಕು, ಸರಕಾರ ಈ ದೌರ್ಜನ್ಯ ತಡೆಗಟ್ಟುವಲ್ಲಿ ಕ್ರಮ ಕೆಗೊಳ್ಳಬೆಕು, ಹೀಗೆ ತಮ್ಮ-ತಮ್ಮ ವಿಚಾರ ಧಾರೆಗಳನ್ನು ಮುಂದಿಟ್ಟರು. ಈ ಎಲ್ಲಾ ಮಾತುಗಳನ್ನು ಕೇಳುವಾಗ ನನ್ನ ಮನದಲ್ಲಿ […]