ಗ್ರಾಹಕರ ಆರ್ಥಿಕ ವ್ಯವಹಾರಗಳ ಬದ್ದತೆ ಮಾಪನ – ಕ್ರೆಡಿಟ್ ಇನ್ಫಾರ್ಮೇಷನ್ ಸಂಸ್ಥೆಗಳ ಸ್ಥಾಪನೆ.
Posted onಆರ್ಥಿಕ ಸೇವೆ ಮತ್ತು ಸವಲತ್ತುಗಳನ್ನು ನೀಡುವ ಸಂಸ್ಥೆಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಬ್ಯಾಂಕ್ಗಳು, ಕೋ ಆಪರೇಟಿವ್ ಬ್ಯಾಂಕ್ಗಳು, ರೀಜಿಯನಲ್ ರೂರಲ್ ಬ್ಯಾಂಕ್ಗಳು, ಬ್ಯಾಂಕೇತರ ವಿತ್ತ ಸಂಸ್ಥೆಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿದಾರರು, ಇತ್ಯಾದಿ ವ್ಯವಸ್ಥೆಗಳ ಮೂಲಕ ಜನರಿಗೆ ಆರ್ಥಿಕ ಸೇವೆ ಸಿಗುತ್ತಿದೆ.