ವಿಶ್ವ ಆರೋಗ್ಯ ದಿನ
Posted onವಿಶ್ವ ಆರೋಗ್ಯ ದಿನ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನ ಕಾರ್ಯಕ್ರಮ ಏಪ್ರಿಲ್ 7 ರಂದು ನಿಟ್ಟೂರು ಹನುಮಂತ ನಗರದ ಕೊರಗ ಭವನದಲ್ಲಿ ನಡೆಯಿತು
ವಿಶ್ವ ಆರೋಗ್ಯ ದಿನ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನ ಕಾರ್ಯಕ್ರಮ ಏಪ್ರಿಲ್ 7 ರಂದು ನಿಟ್ಟೂರು ಹನುಮಂತ ನಗರದ ಕೊರಗ ಭವನದಲ್ಲಿ ನಡೆಯಿತು
ರಾಷ್ಟ್ರದಲ್ಲಿಯೇ ಮೊದಲ ಸಮುದಾಯ ವಿಮಾ ಕಾರ್ಯಕ್ರಮ ಎಂದು ಹೆಸರು ಪಡೆದ ಈ ಯೋಜನೆಯು ಕೇಂದ್ರ ಸರಕಾರದ ಯೂನಿವರ್ಸಲ್ ಆರೋಗ್ಯ ವಿಮಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಸುರಕ್ಷಾ ಬಿಮಾ ಯೋಜನೆಗಳಿಗೂ ಮಾರ್ಗದರ್ಶಿ ಯೋಜನೆಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಮಹಿಳೆಯರ ವೈಯಕ್ತಿಕ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ, ಸಮುದಾಯದ ಬಗೆಗಿನ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ತಿ.ನರಸೀಪುರ ತಾಲ್ಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ತಿಮ್ಮಮ್ಮ ಉದ್ಘಾಟನೆ ಮಾಡಿ ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.