News

ಲಾಕ್ ಡೌನ್ ಸಂದರ್ಭದಲ್ಲಿಯೋಜನೆಯ ವತಿಯಿಂದ ಆಹಾರದ ವ್ಯವಸ್ಥೆ

Posted on

    ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಸಹಾಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಖಾವಂದರ ಆಶಯದಂತೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮಾರ್ಗದರ್ಶನದಂತೆ, ಯೋಜನೆಯ ಉಡುಪಿ ಜಿಲ್ಲಾ /ತಾಲೂಕು ಘಟಕದ ವತಿಯಿಂದ ಉಡುಪಿ ನಗರದ ಸಿಟಿ ಬಸ್ ನಿಲ್ದಾಣ, ಬ್ರಹ್ಮಗಿರಿ, ಕಿನ್ನಿಮೂಲ್ಕಿ, ಚಿತ್ತರಂಜನ್  ಸರ್ಕಲ್ ,ಕರಾವಳಿ ಬೈಪಾಸ್,ಕಲ್ಯಾಣಪುರ ಹಾಗೂ  ಕೆಮ್ಮಣ್ಣು ವ್ಯಾಪ್ತಿಯಲ್ಲಿ ನಗರ ಪ್ರದೇಶದಿಂದ  ಬಂದಿರುವ ವಲಸೆ ಕಾರ್ಮಿಕರು ನಿರಾಶ್ರಿತರು ಮತ್ತು ಲಾರಿಚಾಲಕರಿಗೆ ಸುಮಾರು 300 ಮಂದಿಗೆ ರಾತ್ರಿಯ ಆಹಾರದ ವ್ಯವಸ್ಥೆಯನ್ನು […]