News on Groups

ರಾಮದುರ್ಗ ವಲಯದ ಒಕ್ಕೂಟ ಪದಗ್ರಹಣ ಕಾರ್ಯಕ್ರಮ

Posted on

ರಾಮದುರ್ಗ:- ರಾಮದುರ್ಗ ವಲಯದ 8 ಕಾರ್ಯಕ್ಷೇತ್ರದ 8 ಒಕ್ಕೂಟ ಪದಗ್ರಹಣ ಕಾರ್ಯಕ್ರಮ ದಿನಾಂಕ 27.12.2014 ರಂದು ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಶಾಂತವೀರ ಸ್ವಾಮಿಜಿಯವರು ವಹಿಸಿದ್ದು, ಶ್ರೀ ಧರ್ಮಸ್ಥಳದ ಯೋಜನೆಯ ಪ್ರಗತಿ ಸಾಧನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುರೇಶ ಎಂ ಪತ್ತೇಪೂರ (ಪುರಸಭೆ ಅಧ್ಯಕ್ಷರು) ಇವರು ಮಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿದರ್ೇಶಕರಾದ ಶ್ರೀ ಜಯಶಂಕರ ಶರ್ಮ ಉಪಸ್ಥಿತರಿದ್ದು, ಯೋಜನೆಯ ವವಿಧ ಅನುದಾನ […]