ಸಾಲ ಬಾಕಿ ಮೊತ್ತದ ಚೆಕ್ ವಿತರಣೆ
Posted onಇತ್ತೀಚೆಗೆ ನಿಧನರಾದ ಕಾರ್ಕಳ ನಗರ ವಲಯದ ಪೆರ್ವಾಜೆ ಕಾರ್ಯಕ್ಷೇತ್ರದ ಮಣಿಕಂಠ ಸ್ವ-ಸಹಾಯ ಸಂಘದ ಸದಸ್ಯ ನಾಗರಾಜ್ರ ಪತ್ನಿ ರೇಣುಕಾ ಅವರಿಗೆ, ಅವರು ಪಡೆದುಕೊಂಡ ರೂ. 1,25,000 ಸಾಲದಲ್ಲಿ ಬಾಕಿಯಿರುವ ರೂ. 43,633 ಮೊತ್ತದ ಚೆಕ್ನ್ನು ಯೋಜನಾಧಿಕಾರಿ ಕೃಷ್ಣ ಟಿ. ಇತ್ತೀಚೆಗೆ ವಿತರಿಸಿದರು.