ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
Posted onಕೋಲಾರ ತಾಲೂಕಿನ ತಲಗುಂದ ಗ್ರಾಮದಲ್ಲಿ ನೆಲೆನಿಂತಿದ್ದ ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ.ಸಿ ಒಡೆಯರ್ ಕಿಟ್ಗಳನ್ನು ವಿತರಿಸಿದರು. ತಲಗುಂದ ಕೆರೆಯಂಗಳದಲ್ಲಿ ಈ ಕುಟುಂಬಗಳು ವಾಸವಾಗಿದ್ದವು. ಹಳೆಯ ಸೀರೆ, ತಾಡಪಾಲ್ಗಳನ್ನು ಬಳಸಿಕೊಂಡು ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು ನೆಲೆ ನಿಂತಿದ್ದ ಹಲವು ಅಲೆಮಾರಿ ಕುಟುಂಬಗಳು ಸಮಸ್ಯೆಗೆ ಸಿಲುಕಿದ್ದವು. ಯಾದಗಿರಿ, ವಿಜಯಪುರ, ಗದಗ ಭಾಗಗಳಿಂದ ಕೂಲಿಗೆಂದು ಬಂದ ಕುಟುಂಬಗಳು ಅಲ್ಲಿದ್ದವು. ಊರೂರು ತಿರುಗಿ ಹಳೆಯ ಬಟ್ಟೆಗಳನ್ನು ವಿಕೃಯಿಸುವುದು, ಕೂದಲು ಸಂಗ್ರಹಿಸಿ ಮಾರಾಟ ಮಾಡಿ ಗಳಿಕೆ […]