ದಾರಿಯಾದ ದಿನಸಿ ಅಂಗಡಿ ಮತ್ತು ಇನ್ನಿತರ ಯಶೋಗಾಥೆಗಳು
Posted onದಾರಿಯಾದ ದಿನಸಿ ಅಂಗಡಿ ಮತ್ತು ಇನ್ನಿತರ ಯಶೋಗಾಥೆಗಳು. ಸೊರಬ ತಾಲ್ಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಬದುಕು ಕಟ್ಟಿಕೊಂಡವರ ಕಥೆಗಳು.
ದಾರಿಯಾದ ದಿನಸಿ ಅಂಗಡಿ ಮತ್ತು ಇನ್ನಿತರ ಯಶೋಗಾಥೆಗಳು. ಸೊರಬ ತಾಲ್ಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಬದುಕು ಕಟ್ಟಿಕೊಂಡವರ ಕಥೆಗಳು.
ಸತತವಾಗಿ 3 ರಿಂದ 4 ವರ್ಷದವರೆಗೂ ಬರಲಾಲದ ಕ್ಷಾಮವನ್ನೆ ಅನುಭವಿಸುತ್ತಿರುವ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮಸ್ಥರಲ್ಲಿ ಶ್ರೀಮತಿ ಶಂಕ್ರವ್ವ ಕೂಡಾ ಒಬ್ಬರು. ಇಳಿಯ ವಯಸ್ಸನ್ನು ಪರಿಗಣಿಸದೇ ಯಾವುದಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷ ಪ್ರಾರಂಭಿಸಿಯೇ ಬಿಟ್ಟರು. ಈ ಚಿಂತನೆ ಮೂಡಿದ್ದು ಇವರಿಗೆ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ‘ಸ್ವ ಉದ್ಯೋಗ’ದ ಮಾಹಿತಿಯಿಂದ.
ಗರ್ಗೇಶ್ವರಿ ವಲಯದ ಕುಪ್ಯಾ ಗ್ರಾಮದಲ್ಲಿದಿನಾಂಕ:14.07.2017ರಂದು ಜ್ಞಾನ ವಿಕಾಸ ಮಹಿಳೆಯರಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿ ಡೆಂಗ್ಯೂವಿನ ಗುಣಲಕ್ಷಣಗಳು ಅದರ ಪರಿಣಾಮಗಳ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಜ್ಞಾನ ವಿಕಾಸ ಕಾರ್ಯಕ್ರಮ ತಾಲೂಕಿನಲ್ಲಿ ಪ್ರಾರಂಭವಾಗಿ 05 ವರ್ಷಗಳನ್ನು ಪೂರೈಸಿದ್ದು, ಇದರ ಪ್ರಯಕ್ತ ಮಹಿಳಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದಿನಾಂಕ 12.07.2017 ಗರ್ಗೇಶ್ವರಿ ವಲಯದ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು
ಅವರೂ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೇಗೆ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಎಂಬುದರ ಬಗ್ಗೆ ಈ ಕಥೆ.ಅರಸೀಕರೆ ತಾಲೂಕಿನ ಗಂಡಸಿ ವಲಯದ ಲಾಳನಕೆರೆ ಗ್ರಾಮದ ವಾಸಿಯಾದ ಪ್ರೇಮ c/o ಜಯಣ್ಣನವರು ಸಂಘ ಸೇರುವ ಮೊದಲು ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು.
ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ರತ್ನಶ್ರೀ ಜ್ಞಾನವಿಕಾಸದ ಸದಸ್ಯೆಯಾಗಿರುವ ಶಾಂತ ಕೇಂದ್ರಕ್ಕೆ ಸೇರ್ಪಡೆಯಾಗಿದ್ದು 2002 ರಲ್ಲಿ. ಕೇಂದ್ರದ ಸಂಪೂರ್ಣ ಲಾಭ ಪಡೆದುಕೊಂಡ ಇವರು, ಅಲ್ಲಿ ದೊರೆಯುವ ಮಾಹಿತಿಯನ್ನು ಬಳಸಿಕೊಂಡು ತಮ್ಮ ಜೀವನದಲ್ಲಿ ಪರಿವರ್ತನೆ ಕಂಡುಕೊಂಡರು. ಜ್ಞಾನವಿಕಾಸ ಕಾರ್ಯಕ್ರಮ ರತ್ನಶ್ರೀಯವರ ಬಾಳಲ್ಲೂ ಬದಲಾವಣೆಯ ಗಾಳಿ ಬೀಸಿತ್ತು. . .
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತು ಕೇಳಿದ್ದೇವೆ. ಆದರೆ ಮಾಡುತ್ತಿರುವ ಸ್ವಂತ ಉದ್ಯೋಗವನ್ನು ಪತಿಯಿಂದಲೇ ಮರೆಮಾಚಿ ಆರ್ಥಿಕ ಭದ್ರತೆ ರೂಪಿಸಿಕೊಂಡ ಲೀಲಾವತಿಯವರ ಕತೆಯನ್ನಮ್ಮೆ ನೀವು ಕೇಳಲೇಬೇಕು.
ಸೋಮವಾರಪೇಟೆ ತಾಲೂಕಿನ ಬೇಬಿಯವರು ‘ಜೀವನಜ್ಯೋತಿ’ ಜ್ಞಾನವಿಕಾಸ ಕೇಂದ್ರದ ಸದಸ್ಯರಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿ ಅಭಿವೃದ್ಧಿ ಮತ್ತು ಸೊಪ್ಪು ತರಕಾರಿ ಬೆಳೆಗೆ ಹಂತ ಹಂತವಾಗಿ ಪ್ರಗತಿನಿಧಿ ಪಡೆದುಕೊಂಡರು. ಇದೇ ತಾಲೂಕಿನ ಪದ್ಮಾ ಜ್ಞಾನವಿಕಾಸ ಕೇಂದ್ರದ ಸಹಾಯದಿಂದ, ಆರ್ಥಿಕ ಸಹಾಯ ಪಡೆದು ಕೃಷಿ ಮತ್ತು ವ್ಯಾಪಾರ ಎರಡನ್ನೂ ಅಭಿವೃದ್ಧಿಪಡಿಸಿಕೊಂಡಿದ್ದಾರೆ…
Now days we rarely find people who have expertise in hand stitching. But, Rajeshwari can stich using different types of colourful threads and can beautify bangles, ear rings etc. She would prepare more than 30 materials including attractive flowers, mat, jalli, bag, cloth materials etc…
Vasanti of Pervaje in Bellare division of Sullia taluk has mastered the skill of preparing roses out of thread bags. Vasanti is a member of ‘Matrushri’ Jnanavikasa team.