ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ, ಮೈಸೂರು ನಿರ್ದೇಶಕರ ಭೇಟಿ.
Posted onಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ ಮೈಸೂರು ಇದರ ನಿರ್ದೇಶಕರಾದ ಪ್ರಾಣೇಶ ರಾವ್ ಇವರು ಭೇಟಿ
ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ ಮೈಸೂರು ಇದರ ನಿರ್ದೇಶಕರಾದ ಪ್ರಾಣೇಶ ರಾವ್ ಇವರು ಭೇಟಿ
ತರಬೇತಿ ಸಂಸ್ಥೆಯು ಪೂಜ್ಯರ ಕನಸಿನ ಕೂಸು- ಶ್ರೀ ದಿನೇಶ ಎಂ
ರಾಜ್ಯವ್ಯಾಪಿ ನಡೆಯುವ ಕಾರ್ಯಕ್ರಮಗಳಲ್ಲಿ CHSC ಕಾರ್ಯಕ್ರಮ ಕೂಡಾ ಒಂದು- ಶ್ರೀ ಸೀತಾರಾಮ ಶೆಟ್ಟಿ
ದಿನಾಂಕ 17.02.2018ರಂದು ಗದಗ ಜಿಲ್ಲಾ ಕಛೇರಿಯಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಹೈನುಗಾರಿಕೆ ತರಬೇತಿಯ ಜನ ಅಭ್ಯರ್ಥಿಗಳನ್ನು ಕುಸುಗಲ್ನ ಮಾದರಿ ಹೈನುಗಾರರಾದ ಮತ್ತು ಮಂಗಳಗಟ್ಟಿಯ ಯುವ ರೈತರಾದ ಪಾರ್ಮಗೆ ಕ್ಷೇತ್ರ ಭೇಟಿ.
“ವ್ಯಾಪಾರ ಮತ್ತು ಉದ್ದಿಮೆ” ಕೌಶಲ್ಯಾಭಿವೃದ್ಧಿ ತರಬೇತಿಯ ಅಭ್ಯರ್ಥಿಗಳ ಕ್ಷೇತ್ರ ಭೇಟಿ.
MJVTI Training
ದಿನಾಂಕ 06.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಸಿದ್ದ ಉಡುಪು ತಯಾರಿಕೆ, ಹೈನುಗಾರಿಕೆ ಮತ್ತು ವ್ಯಾಪಾರ ಉದ್ದಿಮೆ ಕೌಶಲ್ಯಭಿವೃದ್ದಿ ತರಬೇತಿಗಳನ್ನು ಆಯೋಜಿಸಲಾಗಿದ್ದು ಧಾರವಾಡ ಜಿಲ್ಲಾ ಪಂಚಾಯತ ಕೌಶಲ್ಯಭಿವೃದ್ದಿ ಕೇಂದ್ರದ ಅಧಿಕಾರಿಗಳಾದ ಶ್ರೀ ಭೀಮಪ್ಪರವರು ಉದ್ಘಾಟಿಸಿ ಕೌಶಲ್ಯಭಿವೃದ್ದಿ ತರಬೇತಿಗಳ ಕುರಿತು ಮಾಹಿತಿ ನೀಡಿದರು.
ಶ್ರೀ ಧಮ೯ಸ್ಥಳ ಸಿರಿ ಸಂಸ್ಥೆಯ ಗ್ರಾಮೀಣ ಜನರ ಉತ್ಪಾದನಾ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಅಪೇಕ್ಷಿತರಿಗೆ 3 ದಿನದ ಸಿರಿ ಮಾರಾಟ ಕೇಂದ್ರ ಸ್ಥಾಪನೆ ಕುರಿತು ತರಬೇತಿ ಹಮ್ಮಿಕೊಳ್ಳಾಗಿತ್ತು.