ನರ್ಸರಿಯೊಂದಿಗೆ ಕೃಷಿ ಯಶಸ್ಸು ಕಂಡಿರುವ ಸಾವಯವ ಕೃಷಿಕ
Posted onಸಾಧಿಸಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅದರಲ್ಲಿಯೂ ಕೃಷಿ ಎಂಬುದು ಹೆಚ್ಚಿನವರು ಅದರಲ್ಲಿ ಲಾಭವಿಲ್ಲ ಎಂದು ದೂರ ಸರಿದು ಇತರ ಉದ್ಯೋಗಗಳಿಗೆ ಮಾರುಹೋಗುವವರು ನಮ್ಮ ಮುಂದೆ ಬಹಳ ಮಂದಿ ಇದ್ದಾರೆ.ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ಅದರಲ್ಲಿ ಹೆಚ್ಚಿನ ಸಾಧನೆ ಮಾಡಿ ಇಂದು ಇತರ ಉದ್ಯೋಗಗಳಿಗಿಂತಲೂ ಸರಿಸಮಾನವಾದ ವೇತನ ಪಡೆಯುವವರು ನಮ್ಮಲ್ಲಿ ಇರುವುದು ಸಂತೋಷದ ವಿಚಾರ.ಅವರ ಹೆಸರು ಪ್ರಸಾದ್ ಪ್ರಸನ್ನ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಅನ್ನಪೂರ್ಣ ಎಂಬ ಕೃಷಿಗೆ ಪೂರಕವಾದ ನರ್ಸರಿಯನ್ನು ಮಾಡಿಕೊಂಡಿದ್ದಾರೆ. ಕಳೆದ 20 […]