ಮುಪ್ಪಿಗೆ ಜಾರಿದಾಗ…..
Posted onಲೇಖನ: ಶ್ರೀಮತಿ ಮಮತಾ ಹರೀಶ್ ರಾವ್ ಡಾಕ್ಟ್ರೇ ಇತ್ತೀಚೆಗೆ ನನಗೆ ಗಂಟು ನೋವು ಜಾಸ್ತಿಯಾಗಿದೆ, ಬೇಗ ಸುಸ್ತಾಗ್ತದೆ, ಕೆಲಸ ಮಾಡಲಿಕ್ಕೆ ಕಷ್ಟ ಆಗ್ತದೆ, ಕೋಪ ಬೇಗ ಬರ್ತದೆ ಎಂದು ಉಷಾ ಡಾಕ್ಟರ್ ಹತ್ತಿರ ಹೇಳ್ತಾಳೆ. ‘ಇನ್ನೂ ಎನೇನೆಲ್ಲಾ ಮಾಡ್ಬೇಕು, ಆದರೆ ನನ್ನ ದೇಹ ನನಗೆ ಬೆಂಬಲ ಕೊಡ್ತಾ ಇಲ್ಲ’ ಅಂತ ಅನ್ನಿಸಿತು ಉಷಾಳಿಗೆ. ಎಷ್ಠೇ ವಯಸ್ಸಾದರೂ ಮನಸ್ಸು ಮತ್ತು ಹ್ರದಯ ಉತ್ಸಾಹಿ ಯುವಕರಂತೆ ಇರಬೇಕು ಎಂಬ ಮಾತಿನಂತೆ ಸಾಧನೆ ಮಾಡೋದಕ್ಕೆ, ಕನಸುಗಳನ್ನು ಕಾಣೋದಕ್ಕೆ ಮನಸ್ಸು ಹಾತೊರೆಯುತ್ತಿದ್ದರೆ, ದೇಹ […]