ಪ್ಲಾಸ್ಟಿಕ್ ಮಹಾಮಾರಿಯ ಕುರಿತು ಜಾಗೃತಿ
Posted onಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸದ ಸಹಯೋಗದಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು ಮತ್ತು ಕಸ ವಿಲೇವಾರಿಯ ಕುರಿತು ನಡೆದ ಕಾರ್ಯಕ್ರಮವೊಂದರಲ್ಲಿ ಪ್ಲಾಸ್ಟಿಕ್ ಹೆಕ್ಕುತ್ತಿರುವ ಮಹಿಳೆಯರು. ಯೋಜನೆ ಈ ವರ್ಷ ತಾಲೂಕಿನಲ್ಲಿ ಇಂತಹ 15 ಕಾರ್ಯಕ್ರಮಗಳನ್ನು ನಡೆಸಿದೆ.