ತೋರಣ ಹೆಣೆದ ಬದುಕು

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸಿದ ತರಬೇತಿಯಿಂದಾಗಿ ಈ ಸಾಧನೆ ಸಾಧ್ಯವಾಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಪುಷ್ಪಾ ಶರಣಪ್ಪ ಗೊರವರ್.

ಬುಟ್ಟಿ ಹೆಣೆದು ಮಕ್ಕಳನ್ನು ಇಂಜಿನಿಯರಿಂಗ್ ಓದಿಸಿದ ಈರಮ್ಮ

ಅವಿಭಕ್ತ ಕುಟುಂಬಗಳಿದ್ದರೆ ತಮ್ಮ ಮಕ್ಕಳ ಭವಿಷ್ಯದ ನೆಪವೊಡ್ಡಿ ಒಬ್ಬೊಬ್ಬರಾಗಿ ವಿಭಕ್ತಗೊಳ್ಳುವ ಕುಟುಂಬಗಳೇ ಜಾಸ್ತಿ. ಆದರೆ ಹೊಂದಾಣಿಕೆಯಿಂದ ಕುಟುಂಬ ನಿರ್ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರೂ ಸಂತಸದಿಂದ ಇರುವಂತೆ ಸರಿದೂಗಿಸಿಕೊಂಡು ಹೋಗುತ್ತಿರುವ ಈರಮ್ಮ ಇವರ ಸಾಧನೆ ಮಾದರಿಯೇ ಸರಿ.

ಬದುಕು ಬೆಳಗಿದ ಕರ್ಪೂರ

ವಿಮಲಾ ಗ್ರಾಮಾಭಿವೃದ್ಧಿ ಯೋಜನೆಯ ‘ಶಿವ ಸ್ವಸಹಾಯ ಸಂಘ’ವನ್ನು ಸೇರಿದರು. ಸ್ವಉದ್ಯೋಗ ವಿಸ್ತರಿಸಿಕೊಳ್ಳಲು, ಕರ್ಪೂರ ತಯಾರಿಯ ಯಂತ್ರವನ್ನು ಖರೀದಿಸಲು ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್‍ನಿಂದ ಸಾಲವನ್ನು ಒದಗಿಸಿಕೊಟ್ಟಿತು.

” ರಾಗಿ ಗಿರಣಿ, ಬದುಕು ಬಂಗಾರದ ಭರಣಿ “

“ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ” ಎಂಬ ಗಾದೆ ಮಾತಿದೆ. ಮನುಷ್ಯ ಬದುಕಬೇಕಾದಲ್ಲಿ ಉತ್ತಮವಾದ ಕಾಯಕದಲ್ಲಿ ತೊಡಗಿ ಅವಿರತ ಪರಿಶ್ರಮ ಪಟ್ಟಾಗ ಸಮಾಜದಲ್ಲಿ ಆತ ಎಲ್ಲರಿಗೂ ಸರಿಸಮಾನವಾಗಿ ಬದುಕಲು ಸಾಧ್ಯ ಎನ್ನುವುದಕ್ಕೆ ಉತ್ತಮ ನಿದರ್ಶನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ವಲಯದ ಕಣಿವೆಕೊಪ್ಪಲು ಗ್ರಾಮದ ಭಾಗ್ಯಮ್ಮ.