ಸ್ವ ಉದ್ಯೋಗದ ಕಡೆಗೆ ಗಮನ ಹರಿಸುತ್ತಿರುವ ಮಹಿಳೆಯರು
Posted onಮನಸ್ಸಿದ್ದರೆ ಮಾರ್ಗ ಎಂಬಂತೆ ಮಹಿಳೆ ಸ್ವ ಉದ್ಯೋಗಕ್ಕೆ ವಾಲುತ್ತಿದ್ದಾರೆ. ಇದರಲ್ಲಿ ಹೇಮಾವತಿಯವರು ಒಬ್ಬರು. ಸೊರಬ ತಾಲೂಕು ಮಾವಲಿ ವಲಯದ ಹೆಗ್ಗೋಡು ವಿಭಾಗದ ಕುಂಬತ್ತಿ ಗ್ರಾಮದ ಹೇಮಾವತಿ ಕೋಂ ಬಂಗಾರ ಶೆಟ್ರು ಇವರು ಜಗಜ್ಯೋತಿ ಸ್ವ.ಸ.ಸ. ಎಂಬ ಸಂಘವನ್ನು ಮಾಡಿಕೊಂಡು ರೂ. 10.00 ಉಳಿತಾಯದಿಂದ ಪ್ರಾರಂಭ ಮಾಡಿ ಉತ್ತಮವಾಗಿ ಸಂಘ ನಡೆಸಿಕೊಂಡು ಬಂದಿರುತ್ತಾರೆ. ಇವರು ಹೈನುಗಾರಿಕೆ ಮಾಡುವ ಬಗ್ಗೆ ಆಸಕ್ತಿ ತೋರಿದರು. ಇವರಿಗೆ ಯೋಜನೆಯ ಹೈನುಗಾರಿಕಾಧಿಕಾರಿಗಳ ಮೂಲಕ ಮಾಹಿತಿ ತರಬೇತಿಯನ್ನು ಪಡಕೊಂಡು ಸಂಘದಲ್ಲಿ ಪ್ರಥಮವಾಗಿ ರೂ. 20000.00 ಪ್ರಗತಿನಿಧಿ […]