ಬರಗಾಲದ ಮಿತ್ರ ಹಾರಕ
Posted on‘ಒಂದೆರಡು ಮಳೆಯಾದರೂ ಸಾಕು, ಉಳುಮೆ ಮಾಡಿ ಹಾರಕ ಬಿತ್ತಿ ನೋಡಿ, ಬೆಳೆ ಅಬ್ಬರಿಸಿ ಬರದಿದ್ದರೆ ಹೇಳಿ’
‘ಒಂದೆರಡು ಮಳೆಯಾದರೂ ಸಾಕು, ಉಳುಮೆ ಮಾಡಿ ಹಾರಕ ಬಿತ್ತಿ ನೋಡಿ, ಬೆಳೆ ಅಬ್ಬರಿಸಿ ಬರದಿದ್ದರೆ ಹೇಳಿ’
“ಸಿರಿಧಾನ್ಯ ಆರೋಗ್ಯ ಪೂರ್ಣ ದಾನ್ಯಗಳಾಗಿದ್ದು, ಇತ್ತೀಚೆಗೆ ಜನ ಸಾಮಾನ್ಯರ ಬೇಡಿಕೆಯ ಉತ್ಪಾದನೆ ಆಗಿದೆ. ಇದರಿಂದ ತಯಾರಿಸುವ ಖಾದ್ಯಗಳನ್ನು ವಿಶೇಷವಾಗಿ ನಿಮ್ಮ ಊರಲ್ಲಿಯೇ ಒಂದು ‘ಸಿರಿ ಕೆಫೆ’ಯನ್ನಾಗಿಸಿಕೊಂಡು ವಿಶೇಷ ಸ್ವ ಉದ್ಯೋಗವನ್ನು ಮಾಡಿಕೊಳ್ಳಲು ಸಾಧ್ಯ.