Bangarpet – Month In Review
Posted onಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾಕೇಂದ್ರ ಬೇತಮಂಗಲ ಉದ್ಘಾಟನೆಯನ್ನು ಮಾಜಿ ಶಾಸಕ ವೈ. ಸಂಪಂಗಿ ನೇರವೇರಿಸಿರುತ್ತಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು ಪೌರ ಕಾಮರ್ೀಕರಿಗೆ ಶಾಸಕರಿಂದ ಸನ್ಮಾನ ಕಾರ್ಯಕ್ರಮ ಬಂಗಾರಪೇಟೆ ಜ.26. ತಾಲ್ಲೂಕಿನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 66ನೇ ಗಣರಾಜ್ಯೋತ್ಸವದ ದಿನಾಚರಣಾ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಸ್ವಚ್ಚತೆ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡ ಪೌರ ಕಾಮರ್ಿಕರ ಅನುಪಮ ಸೇವೆಗಾಗಿ ಬಂಗಾರಪೇಟೆ ಪೌರ ಕಾಮರ್ೀಕರಾದ ರಾಮಯ್ಯ, ಸುಬ್ರಮಣಿ, ಗಂಗಮ್ಮ, ವೆಂಕಟಲಕ್ಷ್ಮಿ, ಮುನಿಯಪ್ಪ, […]