March 26, 2018Agriculture, success story ರೈತರ ಆತ್ಮವಿಶ್ವಾಸ ಪ್ರೇರಕ ಹಾರಕ ಹಾವೇರಿಯ ಸಂಗೂರು ಗ್ರಾಮದ ಚಂದ್ರಕಾಂತ್ ಸಂಗೂರು ಹಾರಕ ಕೃಷಿಯಲ್ಲಿ ಪಳಗಿದವರು. ಮಳೆಯ ಅಭಾವ ಹಾವೇರಿಯಲ್ಲಿ ಪ್ರತೀ ವರ್ಷ ಮರುಕಳಿಸುವುದು ಸರ್ವೇ ಸಾಮಾನ್ಯ.