News

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ವ್ಯಾಪಾರ ಉದ್ದಿಮೆ’ ತರಬೇತಿ

Posted on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ತತ್ಸಂಬಂಧ ದಿನಾಂಕ: 12.03.2018 ರಿಂದ 15.03.2018 ರವರೆಗೆ ‘ವ್ಯಾಪಾರ ಉದ್ದಿಮೆ’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು

success story

ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ

Posted on

ಓ ಕಸಮರಿಕೆ (ಪೊರಕೆ)ಯೇ ನೀನೆಷ್ಟು ಅದ್ಭುತ !!! ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ ಕೌಟುಂಬಿಕ ಹಿನ್ನೆಲೆ: ರೇಣುಕಮ್ಮನವರು ಶಿಕಾರಿಪುರ ತಾಲೂಕಿನ ಶ್ರೀ ವಿಠಲ ದೇವಸ್ಥಾನ ಎದುರುಗಡೆಯ ಸಣ್ಣದಾದ ಮನೆಯಲ್ಲಿ ವಾಸವಿದ್ದು ಅಂಬಾಭವಾನಿ ಸ್ವ ಸಹಾಯ ಸಂಘದ ಸದಸ್ಯರಾಗಿದ್ದು, ಗಂಡನಾದ ಕರಿಬಸಪ್ಪ ಆರ್.ವಿ, ಅತ್ತೆ, ಮಾವ ಮತ್ತು ತನ್ನಿಬ್ಬರು ಮಕ್ಕಳಾದ 13 ವರ್ಷದ ವಿಜಯ್, 12 ವರ್ಷದ ಕಾತರ್ಿಕ್ರ ತುಂಬು ಕುಟುಂಬವಾಗಿತ್ತು. ಮದುವೆಯಾದ ಒಂದು ವರ್ಷದ ತರುವಾಯ ಅತ್ತೆ ಹಾಗೂ ಮಾವಂದಿರು ತೀರಿಕೊಂಡಿರುತ್ತಾರೆ. ಬಿ.ಕಾಂ ಪದವೀಧರರಾಗಿದ್ದರೂ ಕರಿಬಸಪ್ಪನವರರದು […]