‘ಜ್ಞಾನ ದೀವಿಗೆ ಜೀವನಕ್ಕೆ ಬೆಳಕ ತಂದಿತು’
Posted onರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಗ್ರಾಮದ ಶ್ರೀಮತಿ ಸುಮನ ಇವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಮನೆಯಲ್ಲಿ ಉಪ್ಪಿನಕಾಯಿ ಚಟ್ನಿ, ಹಪ್ಪಳ ಇತರೆ ಆಹಾರ ಉತ್ಪಾದನೆಯೊಂದಿಗೆ ವ್ಯಾಪಾರವನ್ನು ಮಾಡಿಕೊಂಡು ಹೋದವರು.