ಬರಗಾಲದ ಮಿತ್ರ ಹಾರಕ
Posted on‘ಒಂದೆರಡು ಮಳೆಯಾದರೂ ಸಾಕು, ಉಳುಮೆ ಮಾಡಿ ಹಾರಕ ಬಿತ್ತಿ ನೋಡಿ, ಬೆಳೆ ಅಬ್ಬರಿಸಿ ಬರದಿದ್ದರೆ ಹೇಳಿ’
‘ಒಂದೆರಡು ಮಳೆಯಾದರೂ ಸಾಕು, ಉಳುಮೆ ಮಾಡಿ ಹಾರಕ ಬಿತ್ತಿ ನೋಡಿ, ಬೆಳೆ ಅಬ್ಬರಿಸಿ ಬರದಿದ್ದರೆ ಹೇಳಿ’
ಮಹಿಳೆಯರ ದಿನಾಚರಣೆಗಳು ಸಬಲೀಕರಣದ ಬೆಳವಣಿಗೆಗೆ ದಾರಿಮಾಡಿಕೊಡುತ್ತದೆ. ಇಂದು ಪ್ರಗತಿಯ ಪಥದೆಡೆಗೆ ಸಾಗಲು ಮಹಿಳೆಯರೂ ಕೂಡ ಪುರುಷರಿಗೆ ಸಮಾನವಾಗಿ ಸಾಗಬೇಕಾಗಿದೆ. ಇದು ಈ ವರ್ಷದ ‘ಮಹಿಳಾ ದಿನದಂದು’ ನಮ್ಮೆಲ್ಲರ ಪ್ರತಿಜ್ಞೆಯಾಗಬೇಕು.
ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು ಮತ್ತು ನಿರೀಕ್ಷೆ ಎನ್ನಬಹುದಾಗಿದೆ. ಮಕ್ಕಳು ಮಾನವ ಕುಲಕ್ಕೆ ದೇವರು ನೀಡಿದ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಅವರ ರಾಷ್ಟ್ರಿಯತೆ, ಧರ್ಮ, ಜಾತಿ, ಜನಾಂಗ ಮತ್ತು ಲಿಂಗ ಯಾವುದೇಯಾಗಿದ್ದರೂ ಅವರು ದೇಶದ ಅಮೂಲ್ಯ ಆಸ್ತಿ. ಭವಿಷ್ಯದಲ್ಲಿ ಸ್ಪಂದಿಸಬಲ್ಲ ವ್ಯಕ್ತಿಯಾಗಿ ಅರಳಲು ಸಾಧ್ಯವಾಗುವಂತೆ ಮಗುವನ್ನು ಅದರ ಎಳೆವಯಸ್ಸಿನಲ್ಲಿ ಸರಿಯಾಗಿ ಬೆಳೆಸಬೇಕಾಗುತ್ತದೆ. ಸರಿಯಾದ ಸಮಯದಲ್ಲಿ ಮಗು ಪೌಪ್ಠಿಕ ಆಹಾರವನ್ನು ವೈದ್ಯಕೀಯ ಪಾಲನೆಯನ್ನು ಮತ್ತು ಸವರ್ಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ಪರಿಸರವನ್ನು ಪಡೆಯಬೇಕಿರುತ್ತದೆ. ಇದರಿಂದಾಗಿ ಅವರು ಒಳ್ಳೆಯ ಧ್ಯೇಯ ಮತ್ತು […]