‘ಬಾಲ್ಯದ ಕಲಿಕೆ ಬದಲಾಯಿಸ ಬಲ್ಲದು ತರುತ ಗಳಿಕೆ’

“ಬೇರೆಯವರು ಮಕ್ಕಳು ಇಂಜನಿಯರಿಂಗ್ ಓದಿಸುವುದನ್ನು ನೋಡಿ ಆಶ್ಚರ್ಯ ಪಡೆಯುತ್ತಿದ್ದೆ ಆದರೆ ನಾನೇ ಮುಂದೊಂದು ದಿನಾ ನನ್ನ ಮಗಳಿಗೆ ಇಂಜನಿಯರ್ ಓದಿಸಬಹುದು ಎನ್ನುವ ಕಲ್ಪನೆ ನನಗೆ 6 ವರ್ಷದ ಹಿಂದೆ ಇರಲಿಲ್ಲ.” – ಗಾಯಿತ್ರಿ.

ಬಾಳು ಬೆಳಗಿತು ಬಾಳೆ

ಬಾಳೆ ಕೃಷಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ಪಡೆದಿದ್ದಾರೆ. ಇತ್ತೀಚೆಗೆ ಮನೆ ನಿರ್ಮಾಣ ಮಾಡುತ್ತಿದ್ದು ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ನೆರವು ಪಡೆದಿದ್ದಾರೆ.

ಬುಟ್ಟಿ ಹೆಣೆದು ಮಕ್ಕಳನ್ನು ಇಂಜಿನಿಯರಿಂಗ್ ಓದಿಸಿದ ಈರಮ್ಮ

ಅವಿಭಕ್ತ ಕುಟುಂಬಗಳಿದ್ದರೆ ತಮ್ಮ ಮಕ್ಕಳ ಭವಿಷ್ಯದ ನೆಪವೊಡ್ಡಿ ಒಬ್ಬೊಬ್ಬರಾಗಿ ವಿಭಕ್ತಗೊಳ್ಳುವ ಕುಟುಂಬಗಳೇ ಜಾಸ್ತಿ. ಆದರೆ ಹೊಂದಾಣಿಕೆಯಿಂದ ಕುಟುಂಬ ನಿರ್ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರೂ ಸಂತಸದಿಂದ ಇರುವಂತೆ ಸರಿದೂಗಿಸಿಕೊಂಡು ಹೋಗುತ್ತಿರುವ ಈರಮ್ಮ ಇವರ ಸಾಧನೆ ಮಾದರಿಯೇ ಸರಿ.

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ ಯಡವನಹಳ್ಳಿ ವಲಯದ ತಳಲುತೊರೆ ಗ್ರಾಮದ ಆಂಜನೇಯ ಸ್ವಾಮಿ ಸ್ವಸಹಾಯ ಸಂಘದ ಸದಸ್ಯರಾದ ಅನುಷಾರವರು ತಾಲೂಕಿಗೆ ಯೋಜನೆಯು ಬಂದಾಗ ಸಂಘಕ್ಕೆ ಸೇರಿದರು. ಈ ರೀತಿ ಮಂಜುನಾಥ ಸ್ವಾಮಿಯ ಕೃಪೆ ನಮ್ಮ ಕುಟುಂಬದ ಉನ್ನತಿಗೆ ಕಾರಣವಾಗಿದೆ ಎಂದು ಹೆಮ್ಮೆಯಿಂದ ತಿಳಿಸಿರುತ್ತಾರೆ.

“ ಕನಕಾಂಬರದೊಂದಿಗೆ ಅರಳಿದ ಲತಾ’ರ ಬದುಕು ”

“ ಕನಕಾಂಬರದೊಂದಿಗೆ ಅರಳಿದ ಲತಾ’ರ ಬದುಕು ” ಕನಕಾಂಬರ ಕೃಷಿ ರೈತ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸಬಲ್ಲದು. ದಿನನಿತ್ಯ ಆದಾಯ ಗಳಿಸುವಿಕೆಯ ಮೂಲವಾಗಬಲ್ಲದು ಎನ್ನುವುದು ಎಂ. ಲತಾ ವೆಂಕಟಶೆಟ್ಟಿಯವರದು. ಇವರ ಹೂವಿನ ತೋಟವನ್ನು ನೋಡಿದರೆ ಮನಸ್ಸು ಧೃಡಗೊಳ್ಳುತ್ತದೆ.

ಬದುಕಿನ ಚಕ್ರಕ್ಕೆ ವೇಗ ಕೊಟ್ಟ ಯೋಜನೆ

ಇಂತಹ ಸಣ್ಣ ಪ್ರಮಾಣದ ವ್ಯಾಪಾರಿಗಳ ನಿಜ ಜೀವನವನ್ನು ಹೊಕ್ಕು ನೋಡಿದಾಗ ಅದ್ಭುತವಾದ ಕಥೆಗಳು ಸಿಗುತ್ತವೆ. ಅವರ ಸಂಸಾರ ನಡೆಯುವುದೇ ಈ ವ್ಯಾಪಾರದಿಂದ ಇಂತಹ ವ್ಯಾಪಾರಿಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಸವಿತ ಗಂಗಾಧರ ದಂಪತಿಗಳು