Communnity Development

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದಿಂದ ಧನಸಹಾಯ

Posted on

“ಶ್ರೀ ಮಾರ್ಕಂಡೇಶ್ವರ ಗ್ರಾಮಾಭಿವೃದ್ಧಿ ಸಮಿತಿ (ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ) ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದಿಂದ ರೂ. 1,00,000/- ಧನಸಹಾಯ”

success story

‘ಬಿಡುವಿನ ಸಮಯದಲ್ಲಿ ಸ್ವ-ಉದ್ಯೋಗ’ ಮತ್ತು ಇನ್ನಿತರ ಯಶೋಗಾಥೆಗಳು

Posted on

ಸುನಿತಾರವರು ತಮ್ಮ ಬಿಡುವಿನ ಸಮಯದಲ್ಲಿ ಟೈಲರಿಂಗ್, ಹಿಟ್ಟಿನ ಗಿರಣಿ ಮಾಡಿಕೊಂಡು ಗ್ರಾಮದ ಇತರ ಮಹಿಳೆಯರಿಗೆ ಮಾದರಿಯಾಗಿರುತ್ತಾರೆ. ಸೊರಬ ತಾಲೂಕಿನ ಶೈಲಾ ದಿನಕ್ಕೆ 5 ರಿಂದ 6 ತಾಸು ಬಿಡುವಿನ ಸಮಯದಲ್ಲಿ 20 ರಿಂದ 25 ಕೆ.ಜಿ ಊದು ಭತ್ತಿ ತಯಾರಿಸಿ ಯಶಸ್ಸನ್ನು ಕಂಡುಕೊಂಡು ಮಾದರಿಯಾಗಿರುತ್ತಾರೆ.

Communnity Development

ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಸೊರಬ ನಗರದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ

Posted on

ಸೊರಬ ನಗರದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ: 12.01.2018 ರಂದು ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

Communnity Development

ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಸೊರಬ ಶ್ರೀ ಗಾಳಮ್ಮ ದೇವಿ ದೇವಸ್ಥಾನ

Posted on

ಸೊರಬ ತಾಲೂಕಿನ ಸೊರಬ ವಲಯದ ಕೆರೆಹಳ್ಳಿ ಗ್ರಾಮದ ಶ್ರೀ ಗಾಳಮ್ಮ ದೇವಿ ದೇವಸ್ಥಾನದಲ್ಲಿ ದಿನಾಂಕ: 11.01.2018 ರಂದು ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

Agriculture

ಮಾವಲಿ ವಲಯದ ಮಂಚಿ ಗ್ರಾಮದಲ್ಲಿ ಕೃಷಿ ವಿಚಾರ ಸಂಕೀರಣ ಕಾರ್ಯಕ್ರಮ

Posted on

ದಿನಾಂಕ:21/12/17ರಂದು ಮಾವಲಿ ವಲಯದ ಮಂಚಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಪ್ರಗತಿಬಂಧು ಸ್ವಸಹಾಯ ತಂಡಗಳ ಸಹಬಾಗೀತ್ವದಲ್ಲಿ ಹೈನುಗಾರಿಗೆ ಮತ್ತು ಇತರ ಪಶುಸಂಗೋಪನೆಯ ಬಗ್ಗೆ ಕೃಷಿ ವಿಚಾರ ಸಮಕೀರಣ ಕಾರ್ಯಕ್ರಮ

News

ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿವಾಹನ ಚಾಲನಾ ತರಬೇತಿ ಕಾರ್ಯಕ್ರಮ

Posted on

ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ 1 ತಿಂಗಳು ವಾಹನ ಚಾಲನೆಯ ಬಗ್ಗೆ ಡ್ರೈವಿಂಗ್ ಸ್ಕೂಲ್ ಮುಖಾಂತರ ತರಬೇತಿ.

Communnity Development

“ನಮ್ಮೂರು – ನಮ್ಮಕೆರೆ” ಕಾರ್ಯಕ್ರಮದಡಿ ಹಾಯ- ಕೆಂಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮ

Posted on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೊರಬ ತಾಲ್ಲೂಕು ಮತ್ತು ಕೆರೆ ಅಭಿವೃದ್ಧಿ ಸಮಿತಿ ಹಾಯ ಇವರ ಸಹಭಾಗಿತ್ವದಲ್ಲಿ “ನಮ್ಮೂರು – ನಮ್ಮಕೆರೆ” ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದೆ “ಕೆಂಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮ” ವು ದಿನಾಂಕ: 07.08.2017 ರಂದು ಜರುಗಿತು.

success story

ಸ್ವ ಉದ್ಯೋಗದ ಕಡೆಗೆ ಗಮನ ಹರಿಸುತ್ತಿರುವ ಮಹಿಳೆಯರು

Posted on

ಮನಸ್ಸಿದ್ದರೆ ಮಾರ್ಗ ಎಂಬಂತೆ ಮಹಿಳೆ ಸ್ವ ಉದ್ಯೋಗಕ್ಕೆ ವಾಲುತ್ತಿದ್ದಾರೆ. ಇದರಲ್ಲಿ ಹೇಮಾವತಿಯವರು ಒಬ್ಬರು. ಸೊರಬ ತಾಲೂಕು ಮಾವಲಿ ವಲಯದ ಹೆಗ್ಗೋಡು ವಿಭಾಗದ ಕುಂಬತ್ತಿ ಗ್ರಾಮದ ಹೇಮಾವತಿ ಕೋಂ ಬಂಗಾರ ಶೆಟ್ರು ಇವರು ಜಗಜ್ಯೋತಿ ಸ್ವ.ಸ.ಸ. ಎಂಬ ಸಂಘವನ್ನು ಮಾಡಿಕೊಂಡು ರೂ. 10.00 ಉಳಿತಾಯದಿಂದ ಪ್ರಾರಂಭ ಮಾಡಿ ಉತ್ತಮವಾಗಿ ಸಂಘ ನಡೆಸಿಕೊಂಡು ಬಂದಿರುತ್ತಾರೆ. ಇವರು ಹೈನುಗಾರಿಕೆ ಮಾಡುವ ಬಗ್ಗೆ ಆಸಕ್ತಿ ತೋರಿದರು. ಇವರಿಗೆ ಯೋಜನೆಯ ಹೈನುಗಾರಿಕಾಧಿಕಾರಿಗಳ ಮೂಲಕ ಮಾಹಿತಿ ತರಬೇತಿಯನ್ನು ಪಡಕೊಂಡು ಸಂಘದಲ್ಲಿ ಪ್ರಥಮವಾಗಿ ರೂ. 20000.00 ಪ್ರಗತಿನಿಧಿ […]