success story

ಶ್ರೀ.ಕ್ಷೇ.ಧ.ಗ್ರಾ.ಯೋಜನೆ, ಕಿರು ಆಥರ್ಿಕ ವ್ಯವಹಾರದಿಂದ ಬಾಳಿನ ಉತ್ತುಂಗಕ್ಕೆ ಏರಿದ ಕೃಷಿ ಪಂಡಿತ ಆವಸರ್ೆ ಕೃಷ್ಣ ಕುಲಾಲ್

Posted on

ಪ್ರಸ್ತಾವನೆ:- ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 1982 ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭವಾದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ಎಸ್.ಕೆ.ಡಿ.ಆರ್.ಡಿ.ಪಿ) ಸಮಗ್ರ ಗ್ರಾಮಾಭಿವೃದ್ದಿ ಕಲ್ಪನೆಯನ್ನು ಸಾಕಾರಗೊಳಿಸಿ ಮಹತ್ವ ಪೂರ್ಣ ಸಾಧನೆ ಮಾಡಿದೆ. ಆಥರ್ಿಕ ಬೆಳವಣಿಗೆಯ ಪ್ರಕ್ರಿಯೆಯ ಪರಿಮಿತಿಯ ಹೊರಗುಳಿದಿದ್ದ ಸಣ್ಣ ಮತ್ತು ಅತಿ ಸಣ್ಣ ಕೃಷಿ ಕಾಮರ್ೀಕರು ಹಾಗೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಈ ಯೋಜನೆಯ ಪಾಲುದಾರರಾಗಿದ್ದಾರೆ.ಅನೇಕರು ಈಗ ಅಭಿವೃದ್ದಿ ಪ್ರಜ್ಞೆಯುಳ್ಳ ಹಿತಾಸಕ್ತರಾಗಿ ವಿಕಸನ ಹೊಂದಿದ್ದಾರೆ.ಕಾಲಕಾಲಂತರಕ್ಕೆ ರೂಪಾಂತರಗೊಂಡ ಈ ಯೋಜನೆಯು ಕನರ್ಾಟಕದ ಇಪ್ಪತ್ತೈದು […]

success story

ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ

Posted on

ಓ ಕಸಮರಿಕೆ (ಪೊರಕೆ)ಯೇ ನೀನೆಷ್ಟು ಅದ್ಭುತ !!! ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ ಕೌಟುಂಬಿಕ ಹಿನ್ನೆಲೆ: ರೇಣುಕಮ್ಮನವರು ಶಿಕಾರಿಪುರ ತಾಲೂಕಿನ ಶ್ರೀ ವಿಠಲ ದೇವಸ್ಥಾನ ಎದುರುಗಡೆಯ ಸಣ್ಣದಾದ ಮನೆಯಲ್ಲಿ ವಾಸವಿದ್ದು ಅಂಬಾಭವಾನಿ ಸ್ವ ಸಹಾಯ ಸಂಘದ ಸದಸ್ಯರಾಗಿದ್ದು, ಗಂಡನಾದ ಕರಿಬಸಪ್ಪ ಆರ್.ವಿ, ಅತ್ತೆ, ಮಾವ ಮತ್ತು ತನ್ನಿಬ್ಬರು ಮಕ್ಕಳಾದ 13 ವರ್ಷದ ವಿಜಯ್, 12 ವರ್ಷದ ಕಾತರ್ಿಕ್ರ ತುಂಬು ಕುಟುಂಬವಾಗಿತ್ತು. ಮದುವೆಯಾದ ಒಂದು ವರ್ಷದ ತರುವಾಯ ಅತ್ತೆ ಹಾಗೂ ಮಾವಂದಿರು ತೀರಿಕೊಂಡಿರುತ್ತಾರೆ. ಬಿ.ಕಾಂ ಪದವೀಧರರಾಗಿದ್ದರೂ ಕರಿಬಸಪ್ಪನವರರದು […]

success story

ವಿಜಯದ ಹಾದಿಯಲ್ಲಿ ವಿಜಯಲಕ್ಮ್ಷೀ

Posted on

ವಿವಾಹ ಎನ್ನುವುದು ಹೆಣ್ಣಿನ ಜೀವನದಲ್ಲಿ ಮಹತ್ವದಘಟ್ಟ. ಮೊದಲೇ ಯಾರು ಯಾರಿಗೆ ಎಂಬುದು ನಿರ್ಧರಿತವಾಗಿರುತ್ತದೆಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬ ಹೆಣ್ಣು ತನ್ನನ್ನು ವರಿಸುವವನಿಗೆ ಯಾವುದೇ ದುಶ್ಚಟಗಳಿರಬಾರದೆಂದು. ಒಳ್ಳೆಯ ರೀತಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆಂದು ಕಂಡಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಾರೆ. ಇವರ ಇಷ್ಟಕ್ಕೆ ವಿರುದ್ದವಾಗಿಏನಾದರು ಪತಿ ಸಿಕ್ಕರೆ ಜೀವನವೇ ನರಕವೆಂಬಂತೆ ಭಾಸವಾಗುತ್ತದೆ. ಆದರೆ ಅದೇ ಜೀವನವನ್ನು ಪ್ರಯತ್ನ ಮಾಡಿ ಸಾರ್ಥಕತೆಗೊಳಿಸಿದರೆ ಸುಂದರ ಬದುಕು ನಮ್ಮದಾಗುತ್ತದೆ. ಅಂತದೊಂದು ಪ್ರಯತ್ನ ಮಾಡಿ ನೆಮ್ಮದಿಯ ನೆಲೆ ಕಂಡುಕೊಂಡ ಮಹಿಳೆ ನೂಲ್ವಿಗ್ರಾಮದ ಶ್ರೀಮತಿ ವಿಜಯಲಕ್ಷ್ಮೀ ಡೊಂಗರಗಾಮಿಯೊಬ್ಬರು. ತಾಯಿ […]

success story

ಸರ್ವ ಕೃಷಿ ಪಂಡಿತ ‘ಶ್ಯಾಮಣ್ಣ’

Posted on

ಶ್ಯಾಮಣ್ಣನ ಬಳಿ ಏನೆಲ್ಲಾ ಕೃಷಿಗಳಿವೆ? ಎಂದು ಕೇಳುವುದಕ್ಕಿಂತ ಏನಿಲ್ಲ! ಎಂದು ಕೇಳುವುದೇ ವಾಸಿ. ಪದವಿ ಕಲಿತ ಮಗನನ್ನು ಕೃಷಿಯಲ್ಲಿ ತೊಡಗುವಂತೆ ಪ್ರೇರೆಪಿಸುವ ಮೂಲಕ ಮುಂದಿನ ಪೀಳಿಗೆಗೂ ಕೃಷಿಯನ್ನು ಉಳಿಸುವ ಪ್ರಯತ್ನವೊಂದು ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ತನಗಿರುವ ನಾಲ್ಕು ಎಕರೆ ಜಮೀನು ಈವರೆಗೆ ರಾಸಾಯನಿಕದ ರುಚಿಯನ್ನುಂಡಿಲ್ಲ. 20 ಕ್ವಿಂಟಾಲ್ ಅಡಿಕೆ, 6 ಸಾವಿರ ತೆಂಗಿನಕಾಯಿ, 12 ಕ್ವಿಂಟಾಲ್ ಭತ್ತ, ಹದಿನೈದರಿಂದ ಇಪ್ಪತ್ತು ಬಗೆಯ ತರಕಾರಿಯಿಂದ ಪ್ರತಿವರ್ಷ 4 ರಿಂದ […]

success story

‘ಸಮಗ್ರ ಕೃಷಿಯಿಂದ ಜೀವನ ಖುಷಿ’

Posted on

ಒರ್ವ ಕೃಷಿಕ ಇದ್ದ ಜಮೀನಿನಲ್ಲಿ ಒಂದೇ ಬೆಳೆಯನ್ನು ಅನುಷ್ಠಾನ ಮಾಡಿದಲ್ಲಿ ಖಚರ್ು ವೆಚ್ಚಗಳನ್ನು ನಿಭಾಯಿಸಲು ಕಷ್ಟ ಸಾಧ್ಯ ಇದ್ದ ಅತ್ಯಲ್ಪ ಜಾಗದಲ್ಲಿ ಯಶಸ್ವಿ ಕೃಷಿ ಅನುಷ್ಠಾನ ಬಗ್ಗೆ ತಾಂತ್ರಿಕ ಮಾಹಿತಿ ಪಡೆದು ಸಮಗ್ರ ಕೃಷಿ ಅಳವಡಿಕೆ ಮಾಡಿದಲ್ಲಿ ಕೃಷಿಯಲ್ಲಿ ಆಗುವ ಕಷ್ಟ-ನಷ್ಟಗಳನ್ನು ಸುಧಾರಿಸುವ ಜೊತೆಗೆ ಜೀವನಕ್ಕೂ ಖುಷಿ ಕೊಡುತ್ತದೆ ಎಂದು ಅನುಭವಿ ಕೃಷಿಕ ಸಮಾಜ ಸೇವಕ ಶ್ರೀ.ಎಸ್. ನಾಗರಾಜ್ ಕುಂಸಿಯವರು ಶ್ರೀಯುತರು ಕಳೆದ 55 ವರ್ಷಗಳಿಂದ ಭತ್ತ, ಅಡಿಕೆ ಕೃಷಿಗಳನ್ನು ಅನುಷ್ಠಾನ ಮಾಡುತ್ತಾ ಬಂದಿದ್ದು ಪ್ರತೀ ಅಳವಡಿಕೆ […]

success story

ಸಿದ್ದಾರೂಢ ಖಾನಾವಳಿ

Posted on

ಹುಬ್ಬಳ್ಳಿ ತಾಲೂಕಿನ 5 ಕಿ ಮೀ ದೂರದಲ್ಲಿರುವ ವಿದ್ಯಾನಗರಎಂಬುದೊಂದುಚಿಕ್ಕಗ್ರಾಮ ಪಟ್ಟಣಕ್ಕೆ ಹತ್ತಿರವಿದ್ದರೂಕೂಡಯಾವುದೇಉದ್ಯೋಗ ಮಾಡಲುಅಲ್ಲಿಅನೂಕೂಲತೆಇರಲಿಲ್ಲ ಈ ಊರಿಗೆಗ್ರಾಮಾಭಿವೃದ್ದಿಯೋಜನೆ ಬಂದ ಮೇಲೆ ನಾವು ಶ್ರೀಲಕ್ಷ್ಮೀ ಎಂಬ ಸ್ವಸಹಾಯ ಸಂಘವನ್ನು ಪ್ರಾರಂಬಿಸಿದ್ದೆವು ನವನಗರ ವಲಯದ ವಿದ್ಯಾನಗರಗ್ರಾಮದ ಸ್ವಸಹಾಯ ಸಂಘವೊಂದರ ಸದಸ್ಯರ ಧರ್ಮಸ್ಥಳ ಯೋಜನೆಯಿಂದಾಗಿ ನಮ್ಮಜೀವನದಲ್ಲಿ ಒಳ್ಳೆಯ ಬದಲಾವಣೆಯನ್ನು ವಿವರಿಸುತ್ತಾ ನಾವು ನಡೆದು ಬಂದ ಹಾದಿಯ ಬಗ್ಗೆ ಮೇಲಕು ಹಾಕಿದ ಪರಿ. ಈ ಸಂಘಕ್ಕೆ ಸದಸ್ಯಳಾಗಿದ್ದು ದಿನಾಂಕ 1/12/2009ರಲ್ಲಿ ಸಂಘವನ್ನು ಪ್ರಾರಂಭ ಮಾಡಿದ್ದು ಆ ದಿನದಿಂದ ವಾರಕ್ಕೆ 10 ರೂಪಾಯಿಯಂತೆ ಉಳಿತಾಯ ಮಾಡುತ್ತಿದ್ದೆವೆ.ಕಾಡರ್್ […]