‘ನಮ್ಮೂರು- ನಮ್ಮ ಕೆರೆ’ – ಮರಳುಗಾಡಿನ ಓಯಸಿಸ್
Posted on‘ನಮ್ಮೂರು- ನಮ್ಮ ಕೆರೆ’ ಹೆಸರೇ ಸೂಚಿಸುವಂತೆ ಜನರ ಭಾಗವಹಿಸುವಿಕೆಯಿಂದ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈವರೆಗೆ 80 ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದ್ದು, ಈ ವರ್ಷ ಮತ್ತೆ 100 ಕೆರೆಗಳನ್ನು ಪುನಃಶ್ಚೇತನ ಗೊಳಿಸಲಾಗುವುದು. ಅಭಿವೃದ್ಧಿಪಡಿಸಲಾದ ಕೆರೆಗಳ ಶಾಶ್ವತ ರಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯತ್ನಿಸಲಾಗುವುದು.