ದೇವಸ್ಥಾನ ಜೀಣೋದ್ಧಾರಕ್ಕೆ ಆರ್ಥಿಕ ನೆರವು
Posted onಅಭಿವೃದ್ಧಿ ಎಂಬ ಕನಸುಗಳನ್ನು ಬಿತ್ತಿ ಅವುಗಳನ್ನು ನನಸು ಮಾಡುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಾಡುತ್ತಿದೆ -ಪಿ. ನಾಗಭೂಷಣ ಆರಾಧ್ಯ
ಅಭಿವೃದ್ಧಿ ಎಂಬ ಕನಸುಗಳನ್ನು ಬಿತ್ತಿ ಅವುಗಳನ್ನು ನನಸು ಮಾಡುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಾಡುತ್ತಿದೆ -ಪಿ. ನಾಗಭೂಷಣ ಆರಾಧ್ಯ
ಸಿಂದಗಿ ತಾಲೂಕಿನ ಕೋರವಾರ ವಲಯದ ಹಂದಿಗನೂರು ಕಾರ್ಯಕ್ಷೇತ್ರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಂಜೂರಾದ ರೂ. 1,00,000/- ಅನುದಾನ ಮೊತ್ತದ ಡಿ ಡಿ ಯನ್ನು ಮಾನ್ಯ ನಿರ್ದೇಶಕರು, ಯೋಜನಾಧಿಕಾರಿಗಳು, ಮೇಲ್ವಿಚಾರಕರು ದೇವಸ್ಥಾನದ ಆಡಳಿತ ಮಂಡಳಿಗೆ ವಿತರಿಸಿದರು.