Uncategorized

JVK Program at Tharikere

Posted on

ದಿನಾಂಕ 01/02/15 ರಂದು ತರೀಕೆರೆ ಸಮೀಪದ ಲಕ್ಕವಳ್ಳಿಯ ಎಂ ಎನ್ ಕ್ಯಾಂಪ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯಡಿ ಜ್ಞಾನವಿಕಾಸ ಮಹಿಳಾ ಸಮಾವೇಶ ಹಾಗೂ ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಭವಾನಿ ವಹಿಸಿದ್ಧರು. ಉದ್ಘಾಟನೆಯನ್ನು ನರೆವೇರಿಸಿದ ಲಕ್ಕವಳ್ಳಿಯ ಭದ್ರಾ ಶಾಲೆಯ ಶಿಕ್ಷಕರಾದ ಶ್ರೀ ತಮ್ಮಣ್ಣನವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಪ್ರಶಂಶಿಸುತ್ತಾ, ಮಹಿಳೆಯರಿಗೆ ವ್ಯವಹಾರಿಕ ಜ್ಞಾನವಲ್ಲದೆ, ಸಾಮಾಜಿಕ ಜ್ಞಾನವನ್ನು ನೀಡುತ್ತಿದೆ. ಪೂಜ್ಯ ಡಾ|| ಡಿ.ವೀರೇಂದ್ರ […]

Krishi Utsav

ತರೀಕೆರೆ ತಾಲ್ಲೂಕು ಮಟ್ಟದ ಕೃಷಿ ಉತ್ಸವ-2014

Posted on

ಅತಿಯಾದ ರಾಸಾಯನಿಕ ಸಿಂಪಡಣೆಯಿಂದ ಮಣ್ಣು ಸತ್ವಹೀನವಾಗುತ್ತಿದ್ದು, ನಿಸರ್ಗದ ವಿರುದ್ಧ ಹೋಗುತ್ತಿರುವ ನಾವು ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದೇವೆ ಎಂದು ಶ್ರೀ ಜಿ.ಎಚ್.ಶ್ರೀನಿವಾಸ್ ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿವಿಧ ಸಮಿತಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ, ಸರಕಾರಿ ಇಲಾಖೆಗಳು, ಒಕ್ಕೂಟಗಳ ಆಶ್ರಯದಲ್ಲಿ ದಿನಾಂಕ:14/12/2014 ರ ಭಾನುವಾರ ನಡೆದ ತಾಲ್ಲೂಕು ಮಟ್ಟದ ಕೃಷಿ ಉತ್ಸವದಲ್ಲಿ ಅವರು ಮಾತನಾಡಿ, ವಿಜ್ಞಾನ ಪ್ರಕೃತಿಗೆ ಹತ್ತಿರವಾಗಬೇಕು ಆದರೆ ಅದು ಪ್ರಕೃತಿಗೆ ವ್ಯತಿರಿಕ್ತವಾಗುತ್ತಿರುವುದು ವಿಷಾದನೀಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಉದ್ಯೋಗ, […]