ಸ್ವ-ಸಹಾಯ ಸಂಘಗಳಿಗೆ ತಾಂತ್ರಿಕ ತರಬೇತಿಗಾರರ ಕಾರ್ಯಗಾರ
Posted onಜೀವನದಲ್ಲಿ ಪರಿಶ್ರಮ ಪಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು – ವಿ. ವಿಜಯ್ ಕುಮಾರ್ ನಾಗನಾಳ
ಜೀವನದಲ್ಲಿ ಪರಿಶ್ರಮ ಪಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು – ವಿ. ವಿಜಯ್ ಕುಮಾರ್ ನಾಗನಾಳ
ದಿನಾಂಕ 17.02.2018ರಂದು ಗದಗ ಜಿಲ್ಲಾ ಕಛೇರಿಯಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ಈ Rupay ಕಾರ್ಡ್ಗಳನ್ನು ಬಳಕೆ ಮಾಡುವ ವಿಧಾನ ಹಾಗೂ ಪ್ರಸ್ತುತವಾಗಿ ಇರುವ ನಗದು ರಹಿತ ವ್ಯವಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ತಾಂತ್ರಿಕ ವಿಭಾಗದ ತರಬೇತಿ ಸಹಾಯಕರಿಗೆ “ನಗದು ರಹಿತ ವ್ಯವಹಾರ ಪದ್ಧತಿ” ಕುರಿತಾದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.